ರೋಟರಿ SSLC ಶೇ 92%

ಕಿನ್ನಿಗೋಳಿ: ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ 92% ಫಲಿತಾಂಶ ಗಳಿಸಿದೆ. ಒಟ್ಟು 65 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 60 ಮಂದಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ. A+ 9, A 15, B+ 18, B 11, ಹಾಗೂ C+ 7 ಶ್ರೇಣಿಗಳಲ್ಲಿ ತೇರ್ಗಡೆಯಾಗಿದ್ದಾರೆ.

Kinnigoli-21051602

 ರತೀಶ್ ಎ.ಟಿ (615)

Kinnigoli-21051603

ಸೊನಾಲಿ ಸುರೇಶ್ ಶೆಟ್ಟಿ(604)

Kinnigoli-21051604

ಸಂಜಯ್ ಶಂಕರ್ ಭಟ್(601)

Kinnigoli-21051605

ಅಕ್ಷತಾ(588)

Kinnigoli-21051606

ಸದ್ವಿತಿ ವೈ. ಶೆಟ್ಟಿ(586)

Kinnigoli-21051607

ಅನಿಶಾ ಡಿಸೋಜ(576)

Kinnigoli-21051608

ಹೃಷಿಕೇಶ ಎಸ್.ಶೆಟ್ಟಿಗಾರ್(566)

Kinnigoli-21051609

ಸುರಕ್ಷ್(565)

Kinnigoli-210516010

ಯಶಸ್ವಿನಿ ಎಚ್.ನಾಕ್(563)

Comments

comments

Comments are closed.

Read previous post:
Kateel-21051601
ಗಿಡಿಗೆರೆ ದೈವಸ್ಥಾನಕ್ಕೆ ಧನಸಹಾಯ

ಕಿನ್ನಿಗೋಳಿ : ಕಟೀಲು ಸಮೀಪದ ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ 25 ಸಾವಿರ ರೂಪಾಯಿ ಚೆಕ್ ನೀಡಲಾಯಿತು. ಈ ಸಂದರ್ಭ...

Close