ಪಂಚಾಮೃತ ಕೃತಿ ಬಿಡುಗಡೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯೀ ದೇವಳದಲ್ಲಿ ಯುಗಪುರುಷ ಪ್ರಕಟನಾಲಯದ ೫೧೫ನೇ ಕೃತಿ ಎಂ. ಪರಮೇಶ್ವರ ನಾಯ್ಕ ರಚಿತ ಭಕ್ತಿನೀತಿ ಕವನಗಳ ಕೃತಿಯನ್ನು ಕಟೀಲು ದೇವಳ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಅನಾವರಣಗೊಳಿಸಿದರು. ಮೂಲ್ಕಿ ಸೀಮೆ ಅರಸರಾದ ಕೆ. ದುಗ್ಗಣ್ಣ ಸಾವಂತರು, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ವಿರಾರ್ ಶಂಕರಶೆಟ್ಟಿ ಬಳ್ಕುಂಜೆ, ಎಂ.ಎಸ್. ಕೃಷ್ಣ ಮೋಹನ್ ಮಂಗಳೂರು, ನಾರಾಯಣ ಶೆಟ್ಟಿ, ಸುಧಾಕರ್ ಕಿನ್ನಿಗೋಳಿ, ನ್ಯಾಯವಾದಿ ಶಂಭು ಶರ್ಮಾ, ಪುರುಷೋತ್ತಮ ಪೂಜಾರಿ ಉಳೆಪಾಡಿ, ದೇವಪ್ರಸಾದ ಪುನರೂರು, ಸುಧಾಕರ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Kinnigoli-230516010

Comments

comments

Comments are closed.

Read previous post:
Kinnigoli-23051608
ಉಳೆಪಾಡಿ – ಸಾಮೂಹಿಕ ವಿವಾಹ

ಕಿನ್ನಿಗೋಳಿ: ಜಾತಿ-ಮತ ಬೇಧ ಮರೆತು ಸಮಾನತೆ ಮತ್ತು ಸಾಮರಸ್ಯ ಸಾಧಿಸಲು ಸರಳವಾಗಿ ನಡೆಯುವ ಸಾಮೂಹಿಕ ವಿವಾಹದಿಂದ ಸಾಧ್ಯ. ಸಾಮೂಹಿಕ ವಿವಾಹ ಸರಳ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ಮೂಲ್ಕಿ ಸೀಮೆಯ...

Close