ಬಪ್ಪನಾಡಿನ ದೇವಳಕ್ಕೆ ಭೇಟಿ

ಮೂಲ್ಕಿ: ಅಂತರಾಷ್ಟ್ರೀಯ ಖ್ಯಾತಿಯ ವಾಸ್ತು ತಜ್ಞ, ಆಧ್ಯಾತ್ಮಿಕ ಗುರು ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಮೂಲ್ಕಿ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ದೇವಳದ ಪ್ರಧಾನ ಅರ್ಚಕ ಶ್ರೀಪತಿ ಉಪಾಧ್ಯಾಯರವರು ಪ್ರಸಾದ ನೀಡಿ ಹರಸಿದರು. ದೇವಳದ ಅನುವಂಶಿಕ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ, ಅರ್ಚಕರಾದ ನರಸಿಂಹ ಭಟ್, ಶಾರದ ಗೋವಿಂದ ಭಟ್, ರಾಹುಲ್ ಸಿ ಭಟ್, ರೋಶನಿ ಭಟ್, ರಾಜೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

Mulki--24051602

Comments

comments

Comments are closed.

Read previous post:
Kinnigoli-24051601
ಸಸಿಹಿತ್ಲು ತಂಡಕ್ಕೆ ಸನ್ನಿ ಟ್ರೋಪಿ-2016

ಹಳೆಯಂಗಡಿ: ಹಳೆಯಂಗಡಿ ಸಮೀಪದ ಪಡುಪಣಂಬೂರಿನಲ್ಲಿ ಸನ್ನಿ ಕ್ರಿಕೆಟರ‍್ಸ್ ಸಂತೆಕಟ್ಟೆ ಆಯೋಜಿಸಿದ್ದ ಸನ್ನಿ ಟ್ರೋಫಿ-2016 ಯನ್ನು ಆಂಜನೇಯ ಸಸಿಹಿತ್ಲು ಗೆದ್ದುಕೊಂಡಿದೆ. ಸುಮಾರು 30 ತಂಡಗಳು ಭಾಗವಹಿಸಿದ್ದ ಸನ್ನಿ ಟ್ರೋಫಿಯ ಉಪಾಂತ್ಯ...

Close