ಮೂಲ್ಕಿ: ರೂಪಾ ಅಯ್ಯರ್ ಭೇಟಿ

ಮೂಲ್ಕಿ: ಸಮಾಜದಲ್ಲಿನ ಸಮಸ್ಯೆಗಳನ್ನು ಚಲನ ಚಿತ್ರಗಳ ಮೂಲಕ ಜನರಿಗೆ ತಲುಪಿಸಲು ಉತ್ತಮ ವೇದಿಕೆಯಾಗಿದ್ದು ಇದರಿಂದ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಿಸಬೇಕೆಂದು ಅಂತರಾಷ್ಟ್ರೀಯ ಖ್ಯಾತಿಯ ವಾಸ್ತು ತಜ್ಞ, ಆಧ್ಯಾತ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಬೆಂಗಳೂರು ಆರ್ ಟಿ ನಗರದ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಆಶ್ರಮಕ್ಕೆ ಖ್ಯಾತ ಅಂಕಣಗಾರ್ತಿ, ಚಲನಚಿತ್ರ ನಟಿ, ನಿರ್ಮಾಪಕಿ ರೂಪಾ ಅಯ್ಯರ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದ ಸ್ವಾಮೀಜಿಯವರು ರೂಪಾ ಅಯ್ಯರ್ ರವರಿಂದ ಇನ್ನಷ್ತು ಉತ್ತಮ ಚಿತ್ರಗಳು ಮೂಡಿ ಬರಲೆಂದು ಹಾರೈಸಿದರು.ಆಶ್ರಮದ ಸಂಚಾಲಕಿ ರಜನಿ ಸಿ ಭಟ್ ಉಪಸ್ಥಿತರಿದ್ದರು.

Mulki--24051603

Comments

comments

Comments are closed.

Read previous post:
Mulki--24051602
ಬಪ್ಪನಾಡಿನ ದೇವಳಕ್ಕೆ ಭೇಟಿ

ಮೂಲ್ಕಿ: ಅಂತರಾಷ್ಟ್ರೀಯ ಖ್ಯಾತಿಯ ವಾಸ್ತು ತಜ್ಞ, ಆಧ್ಯಾತ್ಮಿಕ ಗುರು ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಮೂಲ್ಕಿ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಭೇಟಿ ನೀಡಿ...

Close