ಕಟೀಲು: ಸಹಾಯ ಹಸ್ತ

ಕಟೀಲು: ಕಟೀಲು ಯಕ್ಷಗಾನ ಎರಡನೇ ಮೇಳದ ಕಲಾವಿದ ವಸಂತ ಪೆರ್ಲ ಅವರು ಆಕಸ್ಮಿಕವಾಗಿ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಸಹಾಯ ಹಸ್ತವಾಗಿ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಮತ್ತು ಕಲಾವಿದರು( 2.50 ಲಕ್ಷ,) ಯಕ್ಷಗಾನ ಕ್ಷೇಮಾಭಿವ್ರದ್ದಿ ಸಂಘ ಮತ್ತು ಯಕ್ಷ ಧರ್ಮ ಬೋಧಿನೀ ಟ್ರಸ್ಟ್( ತಲಾ 50 ಸಾವಿರ), ಜಪ್ಪು ಮಜಿಲ ಹತ್ತು ಸಮಸ್ತರು ಮತ್ತು ಗಣೇಶ್ ಶೆಟ್ಟಿ ಐಕಳ (ತಲಾ 25 ಸಾವಿರ) ಇವರ ವತಿಯಿಂದ ಒಟ್ಟು 4 ಲಕ್ಷ ರೂಪಾಯಿಯನ್ನು ನೀಡಲಾಯಿತು.
ಈ ಸಂದರ್ಭ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿ ನಾರಾಯಣದಾಸ ಆಸ್ರಣ್ಣ, ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ರಾಘವೇಂದ್ರ ಆಚಾರ್ಯ, ಐಕಳ ಗಣೇಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Kateel-26051604

Comments

comments

Comments are closed.

Read previous post:
Kateel-26051603
ಪತ್ತನಾಜೆ ಸೇವೆಯಾಟ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ, ವರ್ಷದ ಕೊನೆಯ ಪತ್ತನಾಜೆ ಸೇವೆಯಾಟ ದೇವಳದ ರಥ ಬೀದಿಯಲ್ಲಿ  ನಡೆಯಿತು.

Close