ಪಿ. ವಿಶ್ವನಾಥ ಕಾಮತ್

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅಂಗರಗುಡ್ಡೆ ನಿವಾಸಿ ನಿವೃತ್ತ ಯೋಧ ಪಿ. ವಿಶ್ವನಾಥ ಕಾಮತ್ (91 ವರ್ಷ) ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಸೋಮವಾರ ನಿಧನರಾದರು. ದೀರ್ಘ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಪರಿಸರದ ಹಲವಾರು ಸಂಘ ಸಂಸ್ಥೆಗಳು ಇವರ ಸೇವಾ ಮನೋಭಾವನೆಯನ್ನು ಗುರುತಿಸಿ ಗೌರವಿಸಿದ್ದರು. ಅವರಿಗೆ ಪತ್ನಿ, ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಇದ್ದಾರೆ.

Kinnigoli-30051607

Comments

comments

Comments are closed.

Read previous post:
Mulki--24051605
ಸಸಿಹಿತ್ಲು: ಸರ್ಫಿಂಗ್ ಫೆಸ್ಟಿವಲ್

ಮೂಲ್ಕಿ: ರಾಜ್ಯ ಪ್ರವಾಸೋದ್ಯಮ ಇಲಾಖೆ,ಆಲ್ ಕಾರ್ಗೋ ಸಂಸ್ಥೆ ಮತ್ತು ಕೆನರಾ ಸರ್ಫಿಂಗ್ ಸಂಸ್ಥೆಯ ಆಶ್ರಯದಲ್ಲಿ ಮೂಲ್ಕಿ ಮಂತ್ರ ಸರ್ಫಿಂಗ್ ಕ್ಲಬ್ ನೇತ್ರತ್ವದಲ್ಲಿ ಸಸಿಹಿತ್ಲು ಮುಂಡ ಸಮುದ್ರ ತಟದ...

Close