ಪ್ರಗತಿಬಂಧು ಒಕ್ಕೂಟಗಳ ಪದಗ್ರಹಣ

ಮೂಲ್ಕಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆ(ರಿ) ಮೂಲ್ಕಿವಲಯದ ಮೂಲ್ಕಿ-ಚಿತ್ರಾಪು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಸಮಾರಂಭ ಬಿಲ್ಲವ ಸಂಘದಲ್ಲಿ ನಡೆಯಿತು.ಸಮಾರಂಭದ ಉದ್ಘಾಟನೆಯನ್ನು ಮೋಡರ್ನ ಕಂಪ್ಯೂಟರ್ ಸ್ಕೂಲಿನ ಬಾಲಚಂದ್ರ ಸನಿಲ್ ನೆರವೇರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಸಾಲ್ಯಾನ್ ವಹಿಸಿದ್ದರು. ಮೂಲ್ಕಿ ವಿಜಯ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಶಮೀನಾ ಆಳ್ವ, ಮಂಗಳೂರು ವಲಯದ ಕೃಷಿ ಮೇಲ್ವಿಚ್ಛಾರಕ  ದಿನೇಶ್ ಉಪಸ್ಥಿತರಿದ್ದರು.

ನೂತನ ಒಕ್ಕೂಟದ ಕಾರ‍್ಯದರ್ಶಿ ಚಂದ್ರಿಕಾ ಅಂಚನ್ ಸ್ವಾಗತಿಸಿದರು,ಚಂದ್ರಹಾಸ ಶೆಟ್ಟಿಗಾರ್ ದನ್ಯವಾದ ಅರ್ಪಿಸಿದರು,ವಲಯ ಮೇಲವಿಚ್ಛಾರಕೆ ನಿಶ್ಮಿತಾ ಕಾರ‍್ಯಕ್ರಮ ನಿರೂಪಿಸಿದರು.

Mulki-30051606

Comments

comments

Comments are closed.

Read previous post:
Mulki-30051605
ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಬೇಕು

ಮೂಲ್ಕಿ : ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡಿ ಉತ್ತಮ ಪ್ರಜೆಗಳಾಗಿ ಕೀರ್ತಿ ತರಬೇಕೆಂದು ಶಿಕ್ಷಕ ನೋಣಯ್ಯ ರೇಂಜಾಳ ಹೇಳಿದರು. ಮೂಲ್ಕಿ ಅಟೊರಿಕ್ಷಾ ಚಾಲಕ ಹಾಗೂ...

Close