ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ – ಶೇ100 ಫಲಿತಾಂಶ

ಕಿನ್ನಿಗೋಳಿ : ನಿಟ್ಟೆ ವಿದ್ಯಾಸಂಸ್ಥೆಗೆ ಒಳಪಟ್ಟ ಡಾ. ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಸಿಬಿಎಸ್‌ಇ ಪಠ್ಯಕ್ರಮದ 10 ನೇ ತರಗತಿಯಲ್ಲಿ ಶೇ.100 ಫಲಿತಾಂಶ ಪಡೆದಿದೆ.
36 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ನಾಲ್ಕು ವಿದ್ಯಾರ್ಥಿಗಳು 10 ಸಿಜಿಪಿಎ ಗ್ರೇಡ್, ಏಳು ವಿದ್ಯಾರ್ಥಿಗಳು 9 ಕ್ಕೂ ಹೆಚ್ಚು ಸಿಜಿಪಿಎ ಗ್ರೇಡ್ ಗಳಿಸಿದ್ದಾರೆ.
ಅಮಿಷ ಶೆಟ್ಟಿ, ನರಹರಿ ರಾವ್, ಸಮರ್ಥ್ ಪ್ರಭು, ರಿಷಿಕಾ 10 ಸಿಜಿಪಿಎ ಗ್ರೇಡ್ ಪಡೆದಿದ್ದಾರೆ.

Kinnigoli-30051608

ಅಮಿಷ ಶೆಟ್ಟಿ

Kinnigoli-30051609
ನರಹರಿ ರಾವ್

Kinnigoli-300516010
ಸಮರ್ಥ್ ಪ್ರಭು

Kinnigoli-300516011
ರಿಷಿಕಾ

Comments

comments

Comments are closed.

Read previous post:
Mulki-30051606
ಪ್ರಗತಿಬಂಧು ಒಕ್ಕೂಟಗಳ ಪದಗ್ರಹಣ

ಮೂಲ್ಕಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆ(ರಿ) ಮೂಲ್ಕಿವಲಯದ ಮೂಲ್ಕಿ-ಚಿತ್ರಾಪು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಸಮಾರಂಭ ಬಿಲ್ಲವ ಸಂಘದಲ್ಲಿ ನಡೆಯಿತು.ಸಮಾರಂಭದ ಉದ್ಘಾಟನೆಯನ್ನು ಮೋಡರ್ನ ಕಂಪ್ಯೂಟರ್ ಸ್ಕೂಲಿನ...

Close