ಸರ್ಫೀಂಗ್ ಸ್ಪರ್ಧಾ ಫಲಿತಾಂಶ

ಸಸಿಹಿತ್ಲು: ರಾಜ್ಯ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ, ಆಲ್ ಕಾರ್ಗೋ ಸಂಸ್ಥೆ ಮಂತ್ರ ಸರ್ಫಿಂಗ್ ಕ್ಲಬ್ ಮೂಲ್ಕಿ, ಕೆನರಾ ಸರ್ಫಿಂಗ್ ಮತ್ತು ವಾಟರ್ ಸ್ಪೋರ್ಟ್ಸ್ ಪ್ರಮೋಶನಲ್ ಕೌನ್ಸಿಲ್, ಮತ್ತು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸಸಿಹಿತ್ಲುವಿನ ಮುಂಡ ದಲ್ಲಿನ ಬೀಚ್ ನಲ್ಲಿ ಮೂರು ದಿನಗಳ ಕಾಲ ಜರಗಿದ ರಾಷ್ತ್ರ ಮಟ್ಟದ ಅಖಿಲ ಭಾರತ ಮುಕ್ತ ಸರ್ಫಿಂಗ್ -2016 ಸ್ಪರ್ಧೆಯಲ್ಲಿ
ಸರ್ಫೀಂಗ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ 25000, ದ್ವಿತೀಯ ರೂ 15000 ಹಾಗೂ ತೃತೀಯ ರೂ 10000 ಪುರುಷರ ವಿಭಾಗದಲ್ಲಿ 16 ರ ವರೆಗಿನ ವಯೋಮಿತಿಯಲ್ಲಿ ಪರ್ಸೆವಲ್ ಫೆಯಾನ್ ಪ್ರಥಮ, ಸಂಜಯ್ ಸೆಲ್ವಮಣಿ ದ್ವಿತೀಯ, ಮಣಿ ಕಂದನ್ ಎಂ ತೃತೀಯ, 17 ರಿಂದ 22 ವಿಭಾಗದಲ್ಲಿ ರಾಘುಲ್ ಗೋವಿಂದ್ ಪ್ರಥಮ, ಸೂರ್ಯ ಪಿ ದ್ವಿತೀಯ, ಅಜಿತ್ ಕುಮಾರ್ ತೃತೀಯ, 23 ರಿಂದ 28 ರ ವಿಭಾಗದಲ್ಲಿ ಧರಣಿ ಸೆಲ್ವ ಕುಮಾರ್ ಪ್ರಥಮ, ರಾಘುಲ್ ಪನೀರ್ ದ್ವಿತೀಯ, ಮಣಿಕಂದನ್ ಡಿ ತೃತೀಯ, 28 ರಿಂದ ಮೇಲ್ಪಟ್ಟು ಮಾಸ್ತರ‍್ಸ್ ವಿಭಾಗದಲ್ಲಿ ಮುರ್ತಿ ಮೇಘವನ್ ಪ್ರಥಮ, ಸಂತೋಷ್ ಮೂರ್ತ ದ್ವಿತೀಯ, ವೇಲು ತೃತೀಯ, ಮಹಿಳೆಯರ ವಿಭಾಗದಲ್ಲಿ ಸಿಂಚನ ಗೌಡ ಪ್ರಥಮ, ಚಿನ್ಮಯಿ ಮಯ್ಯ ದ್ವಿತೀಯ, ತನ್ವಿ ಜೆ ತೃತೀಯ, ಓಪನ್ ಕೆಟಗರಿ ವಿಜೇತರಿಗೆ ಪ್ರಥಮ ಬಹುಮಾನ ರೂ 50000, ದ್ವಿತೀಯ ರೂ 25000 ನಗದು ಬಹುಮಾನ, ಪ್ರಥಮ ಸಾಮಯ್ ರಿಬೌಲ್, ದ್ವಿತೀಯ ಮಣಿಕಂದನ್ ಸ್ಟಾಂಡ್ ಅಪ್ ಪೆಡಲ್ ನ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ ರೂ 25000, ದ್ವಿತೀಯ ರೂ 25,000, ತೃತೀಯ ರೂ10000 ಪುರುಷರ ವಿಭಾಗದಲ್ಲಿ ಶೇಖರ ಪಿಚೈ ಪ್ರಥಮ, ಮೂರ್ತಿ ದ್ವಿತೀಯ, ವಿಕ್ಕಿ ತೃತೀಯ, ಮಹಿಳೆಯರ ವಿಭಾಗದಲ್ಲಿ ತನ್ವಿ ಪ್ರಥಮ, ವಿಲಾಸಿನಿ ಸುಂದರ್ ದ್ವಿತೀಯ, ಸಿಂಚನ ಗೌಡ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

IRSHAD MUHAMMAD
Mulki-30051603
Mulki-30051604Mulki-30051602

Comments

comments

Comments are closed.

Read previous post:
Mulki-30051601
ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಥಾನ

ಮೂಲ್ಕಿ: ವಿಜಯ ಬ್ಯಾಂಕ್ ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಥಾನದ ಮೂಲಕ ಕೃಷಿಕರಿಗೆ ಕೃಷಿ,ಪಶು ಸಂಗೋಪನೆ ಹಾಗೂ ಸ್ವ ಉದ್ಯೋಗಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ನಾಲ್ಕು ಕೋಟಿ ದೇಣಿಗೆಯನ್ನು ನೀಡಿದ್ದು...

Close