ಕೆರೆಕಾಡು ಉಚಿತ ಬರೆಯುವ ಪುಸ್ತಕ ವಿತರಣೆ

ಕಿನ್ನಿಗೋಳಿ: ಬೆಳ್ಳಾಯರು ಹಿಂದೂಸ್ಥಾನಿ ಯೂತ್ ಕ್ಲಬ್ ಆಶ್ರಯದಲ್ಲಿ ದಿ. ಸುಖಾನಂದ ಶೆಟ್ಟಿ ಸ್ಮರಣಾರ್ಥ ಕೆರೆಕಾಡು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆ ನಡೆಯಿತು. ದಿ| ಸುಖಾನಂದ ಶೆಟ್ಟಿ ಸಹೋದರ ಉದ್ಯಮಿ ಸಂತೋಷ್ ಶೆಟ್ಟಿ, ಹಿಂದೂಸ್ಥಾನಿ ಯೂತಕ್ಲಬ್ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಕಾರ್ಯದರ್ಶಿ ಹರೀಶ್ ಡಿ. ಶೆಟ್ಟಿ , ಶಾಲಾ ಮುಖ್ಯ ಶಿಕ್ಷಕಿ ಭುವನೇಶ್ವರೀ, ಲಕ್ಷ್ಮಣ್‌ಸಾಲ್ಯಾನ್, ಶ್ರೀನಿವಾಸ ಆಚಾರ್ಯ, ದಿನೇಶ್, ದ್ಯಿವೇಶ್ ದೇವಾಡಿಗ, ರಾಜೇಶ್ ಕೆರೆಕಾಡು, ಪ್ರಮೋದ್, ಅರುಣ್ ಕುಮಾರ್, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-03061604

Comments

comments

Comments are closed.

Read previous post:
Kinnigoli-03061603
ಮುಲ್ಲಟ್ಟ ಕಾಲೋನಿ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಪದ್ಮನೂರು ಮುಲ್ಲಟ್ಟ ಕಾಲೋನಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು. ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ...

Close