ಮುಲ್ಲಟ್ಟ ಕಾಲೋನಿ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಪದ್ಮನೂರು ಮುಲ್ಲಟ್ಟ ಕಾಲೋನಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ನಡೆಯಿತು. ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಶ್ರೀ ವೀರ ಮಾರುತಿ ವ್ಯಾಯಾಮ ಶಾಲಾ ಅಧ್ಯಕ್ಷ ಈಶ್ವರ್ ಕಟೀಲು, ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್ ಅಂಚನ್ ಬೊಳ್ಳೂರು, ಪಂಚಾಯಿತಿ ಸದಸ್ಯರಾದ ತುಳಸಿ, ಮಮತಾ, ಉದ್ಯಮಿ ಸಚಿನ್ ಶೆಟ್ಟಿ ಸುರಗಿರಿ, ವೀರಪ್ಪ ಶೆಟ್ಟಿಗಾರ್, ಸುಧಾಕರ ಶೆಟ್ಟಿ, ಅಶೋಕ್ ಶೆಟ್ಟಿ ಮೂಡ್ರಗುತ್ತು, ಮೋನಪ್ಪ ಗುಜರನ್, ಕೇಶವ ಕರ್ಕೇರ, ಗುಣಪಾಲ ಮತ್ತಿತರರು ಉಪಸ್ಥಿತರಿದ್ದರು.

Kinnigoli-03061603

Comments

comments

Comments are closed.

Read previous post:
Kinnigoli-03061602
ಶಿಸ್ತು ಸಂಸ್ಕಾರ ಮಕ್ಕಳಲ್ಲಿ ಮೂಡಿಸಬೇಕು

ಕಿನ್ನಿಗೋಳಿ: ಮೌಲ್ಯಾಧಾರಿತ ಶಿಕ್ಷಣ, ಶಿಸ್ತು ಸಂಸ್ಕಾರ ಮಕ್ಕಳಲ್ಲಿ ಮೂಡಿಸುವ ಸೇವಾ ಮನೋಭಾವನೆಯ ಶಿಕ್ಷಕ ಹುದ್ದೆಯು ಅತ್ಯಂತ ಶ್ರೇಷ್ಠ ಎಂದು ದರ್ಬೆ ಪುತ್ತೂರು ಲಿಟ್ಲ್ ಫ್ಲವರ್ ಹಿ.ಪ್ರಾ. ಶಾಲೆಯ ನಿವೃತ್ತ...

Close