ಉಚಿತ ಪುಸ್ತಕ , ವಿದ್ಯಾರ್ಥಿ ವೇತನ ವಿತರಣೆ

ಕಿನ್ನಿಗೋಳಿ: ತಾಳಿಪಾಡಿ-ಪುನರೂರು ಶ್ರೀವೀರಭದ್ರ ಯುವಕ ಮಂಡಲ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ 24 ನೇ ವರ್ಷದ ಉಚಿತ ಪುಸ್ತಕ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಭನುವಾರ ಶಿಮಂತೂರು ಶ್ರೀಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದರು. ತಾಳಿಪಾಡಿ ಪದ್ಮಶಾಲಿ ಸಮಾಜಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿಗಾರ್, ಉದ್ಯಮಿ ರಿಜ್ವಾನ್ ಅಹಮ್ಮದ್, ಯಕ್ಷಗಾನ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ, ಶಾಲಾ ಮುಖ್ಯ ಶಿಕ್ಷಕ ಎಮ್. ಜಿ. ಶಿವರುದ್ರಪ್ಪ , ಯಶವಂತ್, ಹರಿರಾಜ್ ಕುಜಿಂಗಿರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-70051603

Comments

comments

Comments are closed.

Read previous post:
Kinnigoli-70051602
ವಿಶ್ವ ಪರಿಸರ ದಿನಾಚರಣೆ

ಮೂಲ್ಕಿ: ಪ್ರಕೃತಿಯ ವಿರುದ್ದವಾಗಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ವಿದ್ಯಾರ್ಥಿಗಳು ಪ್ರಕೃತಿ ರಕ್ಷಣೆಯ ಜೊತೆಗೆ ಪರಿಸರ ಸ್ವಚ್ಚತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ನಾಗರೀಕರಾಗಿ ಬೆಳೆಯನೇಕು ಎಂದು ಮೂಲ್ಕಿ ವಿಜಯಾ...

Close