ಕಟೀಲ್  ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಕಟೀಲ್ ಸ್ಪೋರ್ಟ್ಸ್ ಎಂಡ್ ಗೇಮ್ಸ್ ಕ್ಲಬ್ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಅನುದಾನಿತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸುಮಾರು 50,000 ರೂಪಾಯಿ ವೆಚ್ಚದ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು. ಕಟೀಲು ದೇವಳ ಅನುವಂಶಿಕ ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ, ಶಾಲಾ ಮುಖ್ಯಶಿಕ್ಷಕ ವೈ. ಗೋಪಾಲ ಶೆಟ್ಟಿ, ಕಟೀಲ್ ಸ್ಪೋರ್ಟ್ಸ್ ಎಂಡ್ ಗೇಮ್ಸ್ ಕ್ಲಬ್ ಅಧ್ಯಕ್ಷ ಕೇಶವ ಎಸ್., ಕಿರಣ್ ಐಕಳ, ಜೀವನ್ ಶೆಟ್ಟಿ, ವೆಂಕಟರಮಣ ಹೆಗ್ಡೆ, ಸುರೇಶ್ ಆಚಾರ್ಯ, ಬಬಿತಾ ಕಿಶೋರ್ ಶೆಟ್ಟಿ, ಐವನ್, ಪಿ.ವಿ. ಮಯ್ಯ, ರಮೇಶ್ ಐ.ಕೆ., ಕಿಶೋರ್ ಎಕ್ಕಾರ್, ದಾಮೋದರ ಆಚಾರ್ಯ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Kateel-0906201602

Comments

comments

Comments are closed.

Read previous post:
Mulki-0906201601
ಮೂಲ್ಕಿ: ಉಚಿತ ಪುಸ್ತಕ ವಿತರಣೆ

ಮೂಲ್ಕಿ: ಮೂಲ್ಕಿಯ ಕಾರ್ನಾಡು ಶ್ರೀ ಧರ್ಮಸ್ಥಾನ ಮಹಿಳಾ ಮಂಡಳಿ ಆಶ್ರಯದಲ್ಲಿ ಎಂ ಆರ್ ಪೂಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೂಲ್ಕಿ ಕಾರ್ನಾಡಿನ ಧರ್ಮಸ್ಥಾನದ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ...

Close