ಕಿನ್ನಿಗೋಳಿ: ಎಸ್‌ಡಿಸಿ ಟ್ರೋಫಿ

ಕಿನ್ನಿಗೋಳಿ: ಕಟೀಲು ಶ್ರೀ ದೇವಿ ಕ್ರಿಕೆಟರ‍್ಸ್ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಕೂಟದಲ್ಲಿ ಕಟೀಲ್ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ಎಸ್‌ಡಿಸಿ ಟ್ರೋಫಿ ಪಡೆದುಕೊಂಡಿತು. ಕುಳಾಯಿ ನವಶಕ್ತಿ ತಂಡ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ. ಕಟೀಲು ಗ್ರಾ.ಪಂ. ಸದಸ್ಯ ರಮಾನಂದ ಪೂಜಾರಿ, ಮಾಜಿ ತಾ.ಪಂ. ಸದಸ್ಯ ತಿಮ್ಮಪ್ಪ ಕೋಟ್ಯಾನ್, ಸಂಘದ ಅಧ್ಯಕ್ಷ ವೆಂಕಟೇಶ ಕಟೀಲ್, ಅನೀಶ್ ಕಟೀಲು, ಅನ್ವಿತ್ ಮತ್ತಿತರು ಉಪಸ್ಥಿತರಿದ್ದರು.

Kateel-0906201603

Comments

comments

Comments are closed.