ಮೂಲ್ಕಿ: ಉಚಿತ ಪುಸ್ತಕ ವಿತರಣೆ

ಮೂಲ್ಕಿ: ಮೂಲ್ಕಿಯ ಕಾರ್ನಾಡು ಶ್ರೀ ಧರ್ಮಸ್ಥಾನ ಮಹಿಳಾ ಮಂಡಳಿ ಆಶ್ರಯದಲ್ಲಿ ಎಂ ಆರ್ ಪೂಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೂಲ್ಕಿ ಕಾರ್ನಾಡಿನ ಧರ್ಮಸ್ಥಾನದ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪರಿಸರದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ಸಮಿತಿಯ ಆಧ್ಯಕ್ಷರು, ಮಹಿಳಾ ಮಂಡಳಿಯ ಅಧ್ಯಕ್ಷೆ, ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಪಾಂಡು ಎ ಕಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

Mulki-0906201601

Comments

comments

Comments are closed.

Read previous post:
Kinnigoli-700516018
ಮೂಲ್ಕಿಯಲ್ಲಿ ಏರ್ ಟೆಲ್ 4 ಜಿ ಸೇವೆ

ಮೂಲ್ಕಿ: ಏರ್ ಟೆಲ್ ಸಂಸ್ಥೆಯು ಮೊಬೈಲ್ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದ್ದು ಇದೀಗ ಮೂಲ್ಕಿಯಲ್ಲಿ ೪ ಜಿ ಸೇವೆಯನ್ನು ಆರಂಭಿಸುವ ಮೂಲಕ ಮೂಲ್ಕಿಯ ಜನತೆಗೆ ಉತ್ತಮ ಅವಕಾಶವನ್ನು ನೀಡಿದೆ.೪...

Close