ಉಚಿತ ಪುಸಕ ವಿತರಣೆ

ಮಂಗಳೂರು; ಯು.ಎ.ಇ ಮನಿಎಕ್ಸ್ ಚೇಂಜ್ ಮತ್ತು ಪೈನನ್ಸಿಯಲ್ ಸರ್ವಿಸ್ (ಲಿ), ಭಾರತ ಪ್ರಜಾಸತ್ತಾತ್ಮಕ ಯುವಜನ ಪೆಡರೇಶನ್ ಮತ್ತು ಜೆಪ್ಪಿನ ಮೊಗರು ಯುವಕ ಮಂಡಲ ಇವರ ಜಂಟಿ ಅಶ್ರಯದಲ್ಲಿ ಉಚಿತ ಪುಸಕ ವಿತರಣೆ ಕಾರ್ಯಕ್ರಮ ಸಂಘದ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭ ಯುವಕ ಮಂಡಲ ಅಧ್ಯಕ್ಷ ಜೆ ದಿನೇಶ್ ಅಂಚನ್, ಕಿಶೋರ್ ರಾವ್, ನವೀನ್ ಚಂದ್ರ ರೈ, ಜಯಂತ್ ಗಟ್ಟಿ, ಶ್ರೀನಿವಾಸ ಸಾಲಿಯಾನ್ ಪಡೀಲ್,ಬಾಲಕೃಷ್ಣ ಶೆಟ್ಟಿ, ಸಂತೋಷ್ ಕುಮಾರ್ ಬಜಲ್, ಹರೀಶ್ ಕುಮಾರ್, ಜೆ ಇಸ್ಮಾಯಿಲ್, ಮನೋಜ್ ಪೂಜಾರಿ, ಪ್ರಖ್ಯಾತ್ ರೈ, ಪವನ್ ಸುರಾಯ, ವಿರಾಜ್ ಶೆಟ್ಟಿ ಅತ್ತೂರು ಮತ್ತಿತರರು ಉಪಸ್ಥಿತರಿದ್ದರು.

Mulki-11061602 Mulki-11061603

 

Comments

comments

Comments are closed.

Read previous post:
Mulki-11061601
ವಿಶಿಷ್ಥ ಚಿಟ್ಟೆ

ಮೂಲ್ಕಿ: ಮೂಲ್ಕಿ ಪ್ರಕಾಶ ಭವನದ ಬಳಿ ವಿಶಿಷ್ಥ ರೀತಿಯ ಚಿಟ್ಟೆಯೊಂದು ಕಂಡು ಬಂದಿದೆ. ಸುಮಾರು 6 ಇಂಚು ಅಗಲ ಹಾಗೂ 3 ಇಂಚು ಎತ್ತರವಿದ್ದು ಚಿಟ್ಟೆಯ ಎರಡು ಬದಿಗಳಲ್ಲಿ...

Close