ವಿಶಿಷ್ಥ ಚಿಟ್ಟೆ

ಮೂಲ್ಕಿ: ಮೂಲ್ಕಿ ಪ್ರಕಾಶ ಭವನದ ಬಳಿ ವಿಶಿಷ್ಥ ರೀತಿಯ ಚಿಟ್ಟೆಯೊಂದು ಕಂಡು ಬಂದಿದೆ.
ಸುಮಾರು 6 ಇಂಚು ಅಗಲ ಹಾಗೂ 3 ಇಂಚು ಎತ್ತರವಿದ್ದು ಚಿಟ್ಟೆಯ ಎರಡು ಬದಿಗಳಲ್ಲಿ ಕಣ್ಣುಗಳನ್ನು ಹೊಂದಿರುವ ನಾಗರ ಹಾವಿನ ರೀತಿಯಲ್ಲಿ ಕಂಡು ಬಂದಿದೆ.

Mulki-11061601

Comments

comments

Comments are closed.

Read previous post:
Kateel-0906201603
ಕಿನ್ನಿಗೋಳಿ: ಎಸ್‌ಡಿಸಿ ಟ್ರೋಫಿ

ಕಿನ್ನಿಗೋಳಿ: ಕಟೀಲು ಶ್ರೀ ದೇವಿ ಕ್ರಿಕೆಟರ‍್ಸ್ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಕೂಟದಲ್ಲಿ ಕಟೀಲ್ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ಎಸ್‌ಡಿಸಿ ಟ್ರೋಫಿ ಪಡೆದುಕೊಂಡಿತು. ಕುಳಾಯಿ ನವಶಕ್ತಿ ತಂಡ...

Close