ಕೆಮ್ರಾಲ್ ಸ. ಪ್ರೌ. ಶಾಲೆ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಕೆಮ್ರಾಲ್ ಸರಕಾರಿ ಪ್ರೌಢ ಶಾಲೆಯಲ್ಲಿ ಸರಕಾರದಿಂದ ಕೊಡಮಾಡಿದ ಉಚಿತ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು. ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯರಾದ ಲೀಲಾ, ಸೇಸಪ್ಪ ಸಾಲಿಯಾನ್, ಪ್ರಮೀಳಾ ಡಿ.ಶೆಟ್ಟಿ, ಸುರೇಶ್ ಪಂಜ, ಮಯ್ಯದಿ, ಮಾಲತಿ, ಸುಮತಿ ಆರ್, ಡೇವಿಡ್ ಧರ್ಮಪಾಲ, ಶಾರದ ಮತ್ತಿತರರು ಉಪಸ್ಥಿತರಿದ್ದರು.

Kinnigoli-13051607

Comments

comments

Comments are closed.

Read previous post:
Kinnigoli-13051606
ನಿಡ್ಡೋಡಿ ಶಾಲೆ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ :  ನಿಡ್ಡೋಡಿ ಸತ್ಯನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಗುರುವಾರ ನಡೆಯಿತು. ದಿ. ವಾಸು ಸುವರ್ಣ ಜಾರಂದಡಿ ಸ್ಮರಣಾರ್ಥ ಗಿರಿಜ ವಿ...

Close