ಶ್ರೀ ವೀರಮಾರುತಿ ವ್ಯಾಯಾಮ ಶಾಲೆ

ಕಿನ್ನಿಗೋಳಿ: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಕಿನ್ನಿಗೋಳಿ ವತಿಯಿಂದ ಈ ಸಂಧರ್ಭ ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ ಹಾಗೂ ಹತ್ತನೇ ತರಗತಿಯಲ್ಲಿ 98.8% ಅಂಕ ಗಳಿಸಿದ ಮನು ಕಶ್ಯಪ್ ಕಟೀಲು ಅವರನ್ನು ಸನ್ಮಾನಿಸಲಾಯಿತು ಈ ಸಂದರ್ಭ ವೀರಮಾರುತಿ ಅಧ್ಯಕ್ಷ ಈಶ್ವರ್ ಕಟೀಲ್ , ಭುವನಾಭಿರಾಮ ಉಡುಪ, ಸೋಂದಾ ಭಾಸ್ಕರ್ ಭಟ್, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಸುಧಾಕರ್, ದೇವಿಪ್ರಸಾದ್ ಶೆಟ್ಟಿ ಪವರ್ ಲಿಫ್ಟರ್ ವಿಜಯಕಾಂಚನ್ ,ಮೊರ್ಗನ್ ವಿಲಿಯಂ , ದಾಮೋದರ್ , ಗುರುರಾಜ್, ಸ್ಟೇನಿ ಪಿಂಟೋ, ಸಚಿನ್ ಶೆಟ್ಟಿ, ಭಾಸ್ಕರ್ ಅಮೀನ್, ಮೋನಪ್ಪ ಗುಜರನ್ ಯಜ್ಞಾತ ಆಚಾರ್ಯ, ಅಭಿಲಾಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-13051605

Comments

comments

Comments are closed.

Read previous post:
Kinnigoli-13051604
ವಿಶ್ವಬ್ರಾಹ್ಮಣ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಭಜನೆಯಿಂದ ಮಾನಸಿಕ ನೆಮ್ಮದಿ ಏಕಾಗ್ರತೆ ದೊರೆಯುತ್ತದೆ. ಭಜನೆಯ ಮೂಲಕ ಭಗವಂತನ ಸಾಕ್ಷಾತ್ಕರ ಪಡೆಯಬಹುದು. ಎಂದು ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಹೇಳಿದರು. ಭಾನುವಾರ ಕಿನ್ನಿಗೋಳಿ ರಾಜರತ್ನಪುರ...

Close