ನಿಡ್ಡೋಡಿ ಶಾಲೆ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ :  ನಿಡ್ಡೋಡಿ ಸತ್ಯನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಗುರುವಾರ ನಡೆಯಿತು. ದಿ. ವಾಸು ಸುವರ್ಣ ಜಾರಂದಡಿ ಸ್ಮರಣಾರ್ಥ ಗಿರಿಜ ವಿ ಸುವರ್ಣ ಮತ್ತು ಮಕ್ಕಳು ಅವರು ಕೊಡಮಾಡಿದ ಉಚಿತ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಣೆ ಮಾಡಲಾಯಿತು. ಶಾಲಾ ಸಂಚಾಲಕ ಜೋಕಿಂ ಕೊರೆಯಾ, ತಾ.ಪಂ. ಸದಸ್ಯ ಸುಕುಮಾರ್ ಸನಿಲ್, ನಿವೃತ್ತ ಮುಖ್ಯ ಶಿಕ್ಷಕ ಪಿ. ಶ್ಯಾಮಸುಂದರ ರಾವ್, ಸುಭಾಶ್ಚಂದ್ರ ಮಿತ್ತುಂಜೆ, ಚಂದ್ರಹಾಸ ಜೋಗಿ, ಶಿವಾನಂದ ಜಾರಂದಡಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ಗಣಿತಾ ಕರ್ಕೇರಾ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Kinnigoli-13051606

Comments

comments

Comments are closed.

Read previous post:
Kinnigoli-13051605
ಶ್ರೀ ವೀರಮಾರುತಿ ವ್ಯಾಯಾಮ ಶಾಲೆ

ಕಿನ್ನಿಗೋಳಿ: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಕಿನ್ನಿಗೋಳಿ ವತಿಯಿಂದ ಈ ಸಂಧರ್ಭ ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ ಹಾಗೂ ಹತ್ತನೇ ತರಗತಿಯಲ್ಲಿ 98.8% ಅಂಕ...

Close