ಪದ್ಮನೂರು – ಬ್ಯಾಗ್ ವಿತರಣೆ

ಕಿನ್ನಿಗೋಳಿ: ಪದ್ಮನೂರು ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿನ್ನಿಗೋಳಿ ದಿ. ಕಮಲಾಕ್ಷಿ ಶ್ರೀಧರ್‌ಆಚಾರ್ಯ ಸ್ಮರಣಾರ್ಥ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆಯನ್ನು ಶುಕ್ರವಾರ ಅನಿತಾ ಪ್ರಥ್ವಿರಾಜ್ ಆಚಾರ್ಯ ವಿತರಿಸಿದರು. ಅನ್ಯ ಆಚಾರ್ಯ, ಅನ್ವಯ್ ಆಚಾರ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶೇಖರ್, ಶಶಿಕಲಾ , ಮುಖ್ಯ ಶಿಕ್ಷಕಿ ಗಿರಿಜ, ಸಹಶಿಕ್ಷಕಿ ವಾಸಂತಿ, ಆಶಾಲತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-13051602

Comments

comments

Comments are closed.

Read previous post:
Kinnigoli-13051601
ಸತ್ಯ, ಧರ್ಮ, ಸನ್ನಡತೆ – ಜೀವನದಲ್ಲಿ ಯಶಸ್ಸು

ಕಿನ್ನಿಗೋಳಿ: ಸತ್ಯ, ಧರ್ಮ, ಸನ್ನಡತೆಯಲ್ಲಿ ಸಾಗಿದರೆ ಜೀವನದಲ್ಲಿ ಯಶಸ್ಸು ಸಮಾಜದಲ್ಲಿ ಶಾಂತಿ ನೆಲಸಲು ಶಾಂತಿ ನೆಲಸಲು ಸಾಧ್ಯ ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೊ ಹೇಳಿದರು....

Close