ಸಮವಸ್ತ್ರ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಲಿಟ್ಲ್‌ಫ್ಲವರ್ ಪ್ರೌಢ ಶಾಲೆಯಲ್ಲಿ ಸಮವಸ್ತ್ರ ವಿತರಣೆ ಮಂಗಳವಾರ ನಡೆಯಿತು. ದಾನಿ ರುಡಾಲ್ಫ್ ಫೆರ್ನಾಂಡಿಸ್, ಶಿಕ್ಷಕಿ ಜೆಸ್ಸಿ ಡಿಸೋಜ, ಮೆಲಿಟಾ ಡಿಸೋಜ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೀರಾ ಮರಿಯಾ ಬಿ. ಎಸ್, ಹಿಲರಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

Kinnigoli--16061609

Comments

comments

Comments are closed.

Read previous post:
Kinnigoli--16061608
ಮಲೇರಿಯಾ ಡೆಂಗ್ಯೂ ಮಾಸಾಚರಣೆ

ಕಿನ್ನಿಗೋಳಿ : ಮಲೇರಿಯಾ ಡೆಂಗ್ಯೂ ಮಾಸಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಕೆಮ್ರಾಲ್ ಪ್ರಾಥಮಿಕ ಆರೋಗ್ಯ...

Close