ಉಚಿತ ಪುಸ್ತಕ

ಕಿನ್ನಿಗೋಳಿ : ಕೆಂಚನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ. ಕಲ್ಯಾಣಿ ಬೂಬ ಶೆಟ್ಟಿ ಹಾಗೂ ದಿ. ಪ್ರಭಾಕರ ಶೆಟ್ಟಿ ಸ್ಮರಣಾರ್ಥ ಶ್ರೀಕಾಂತ್ ಶೆಟ್ಟಿ ಅವರು ಶಾಲಾ ವಿದ್ಯಾರ್ಥಿಗಳಿಗೆ ಮಂಗಳವಾರ ಉಚಿತ ಪುಸ್ತಕ ವಿತರಿಸಿದರು. ಯೋಗಗುರು ಜಯ ಎಮ್. ಶೆಟ್ಟಿ ಕೆಂಚನಕೆರೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುನೀತಾ, ಮುಖ್ಯ ಶಿಕ್ಷಕಿ ಅನಿತಾ ಪಿಂಟೊ, ಸಹಶಿಕ್ಷಕಿ ಜಯಂತಿ, ಸುಮನ ಉಪಸ್ಥಿತರಿದ್ದರು.

Kinnigoli--17061601

Comments

comments

Comments are closed.

Read previous post:
Kinnigoli--16061609
ಸಮವಸ್ತ್ರ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಲಿಟ್ಲ್‌ಫ್ಲವರ್ ಪ್ರೌಢ ಶಾಲೆಯಲ್ಲಿ ಸಮವಸ್ತ್ರ ವಿತರಣೆ ಮಂಗಳವಾರ ನಡೆಯಿತು. ದಾನಿ ರುಡಾಲ್ಫ್ ಫೆರ್ನಾಂಡಿಸ್, ಶಿಕ್ಷಕಿ ಜೆಸ್ಸಿ ಡಿಸೋಜ, ಮೆಲಿಟಾ ಡಿಸೋಜ, ಕಿನ್ನಿಗೋಳಿ ಗ್ರಾಮ...

Close