ಕಿನ್ನಿಗೋಳಿ – ಸಿ. ಸಿ. ಕ್ಯಾಮರ ಉದ್ಘಾಟನೆ

ಕಿನ್ನಿಗೋಳಿ: ಕಿನ್ನಿಗೋಳಿ ಮುಖ್ಯ ರಸ್ತೆಯ ಬಸ್ ಸ್ಟಾಂಡ್ ಗೆ ತಿರುಗುವ ಸರ್ಕಲ್ ನಲ್ಲಿ ಮೂರು ಸಿ.ಸಿ ಕ್ಯಾಮರ ಅಳವಡಿಸಿದ್ದು ಉದ್ಘಾಟನೆಯನ್ನು ಮಂಗಳೂರು ಸಂಚಾರಿ ವಿಭಾಗದ ಎಸಿಪಿ. ಉದಯ್ ನಾಯಕ್ ನೆರವೇರಿಸಿದರು. ಸಂಚಾರ ವಿಭಾಗ ವೃತ್ತ ನಿರೀಕ್ಷಕ ಮಂಜುನಾಥ, ಮೂಲ್ಕಿ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಉದ್ಯಮಿ ಸೀತಾರಾಮ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ. ಪಂ. ಸದಸ್ಯ ವಿನೋದ್ ಕುಮಾರ್, ಜಿ. ಪಂ. ಮಾಜಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಸ್ವರಾಜ್ ಶೆಟ್ಟಿ, ಕೆನರಾ ಬ್ಯಾಂಕ್ ಪ್ರಬಂಧಕ ಕೆ. ಎನ್ ಸುಧಾಕರ, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ವಲಯ ಬಸ್ಸು ಚಾಲಕ ನಿರ್ವಾಹಕ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ ಉಲ್ಲಂಜೆ, ಗುಲಾಂ, ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ, ಪುರಂದರ ಶೆಟ್ಟಿ, ಯಕ್ಷಕಲಹರಿ ಅಧ್ಯಕ್ಷ ಸತೀಶ್ ರಾವ್, ಮತ್ತಿತರರು ಉಪಸ್ಥಿತರಿದ್ದರು.

Kinnigoli--17061602 Kinnigoli--17061603 Kinnigoli--17061604

Comments

comments

Comments are closed.

Read previous post:
ಜೂ.19 ಸೀತಾರಾಮ ಕುಮಾರ್ ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ಯಕ್ಷ ಲಹರಿ, ಯುಗಪುರುಷ ಮತ್ತು ವಿಜಯ ಕಲಾವಿದರು ಸಂಘಟನೆಯ ಸಂಯೋಜನೆಯಲ್ಲಿ ಹಾಗೂ ಕಿನ್ನಿಗೋಳಿ ಪರಿಸರದ ಅಭಿಮಾನಿ ಬಳಗದವರಿಂದ 60 ವರ್ಷವನ್ನು ಪೂರೈಸಿ ತೆಂಕು ಹಾಗೂ...

Close