ಕಟೀಲು ವಿಶ್ವ ಯೋಗ ದಿನಾಚರಣೆ

ಕಿನ್ನಿಗೋಳಿ: ಯೋಗದಿಂದ ರೋಗ ಶಮನವಾಗಬಲ್ಲುದು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕಟೀಲು ಶಾಖಾ ಪ್ರಬಂಧಕ ಜಿ.ವಿ. ಭಟ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಷ್ಟಾಂಗ ಯೋಗದ ಬಗ್ಗೆ ಸಂಸ್ಕೃತ ಉಪನ್ಯಾಸಕ ಶಂಕರ ಮರಾಠೆ ಉಪನ್ಯಾಸ ನೀಡಿದರು. ಹಿಂದಿ ಉಪನ್ಯಾಸಕ ಡಾ. ಕೇಶವ ಹೆಗ್ಡೆ ಯೋಗದ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು.
ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ ಸ್ವಾಗತಿಸಿದರು. ಇಲೆಕ್ಟ್ರಾನಿಕ್ಸ್ ಉಪನ್ಯಾಸಕಿ ಕವಿತಾ ಧನ್ಯವಾದವಿತ್ತರು.

Kinnigoli-22061604

Comments

comments

Comments are closed.

Read previous post:
Kinnigoli-22061603
ಏಕಾಗ್ರತೆ ಹೆಚ್ಚಿಸಲು ಯೋಗ ಅವಶ್ಯಕ

ಕಿನ್ನಿಗೋಳಿ: ದೇಹ ಮತ್ತುಮನಸ್ಸಿನ ನಡುವೆ ಹೊಂದಾಣಿಕೆ ಸಾಧಿಸಲು ಯೋಗ ಅತ್ಯಗತ್ಯ. ಸದೃಡ ಆರೋಗ್ಯ ಮತ್ತು ಏಕಾಗ್ರತೆ ಸಾಧಿಸಲು ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗ ಮಾಡಬೇಕು ಎಂದು ಐಕಳ ಪೊಂಪೈ ಕಾಲೇಜು...

Close