ಉಚಿತ ಕೊಡೆ, ಬ್ಯಾಗ್‌ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ.ಜಾತಿ/ಪ.ಪಂಗಡದ ಶಾಲಾ ಮಕ್ಕಳಿಗೆ ಉಚಿತ ಕೊಡೆ ಹಗೂ ಬ್ಯಾಗ್‌ಗಳನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ವಿತರಿಸಲಾಯಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತ, ಜೋನ್ಸನ್ ಜೆರೋಮ್ ಡಿಸೋಜ, ಟಿ. ಹೆಚ್ ಮಯ್ಯದ್ದಿ, ರವೀಂದ್ರ ದೇವಾಡಿಗ, ಸುಲೋಚನಿ ಶೆಟ್ಟಿಗಾರ್ತಿ, ಜೀಟಾ ಸುನೀತಾ ರೋಡ್ರಿಗಸ್, ಸಂತೋಷ್, ಪಿ.ಡಿ.ಒ ಅರುಣ್ ಪ್ರದೀಪ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Kinnigoli-22061606

Comments

comments

Comments are closed.

Read previous post:
Kinnigoli-22061605
ನೋಟ್ಸ್ ಪುಸ್ತಕ, ಲೇಖನ ಸಾಮಾಗ್ರಿ ವಿತರಣೆ

ಕಿನ್ನಿಗೋಳಿ: ಪದ್ಮನೂರು ಯಕ್ಷಗಾನ, ಬಯಲಾಟ ಸಮಿತಿ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಸುಧಾಕರ ಶೆಟ್ಟಿ ಕೆಮ್ರಾಲ್, ಉರ್ಬನ್ ಸ್ಟ್ಯಾನಿ ಡಿಸೋಜ ಕಟೀಲು, ಹಾಗೂ ಸೆವರಿನ್ ಫೆರ್ನಾಂಡಿಸ್ ಮುಂಬೈ...

Close