ಗುರುವಪ್ಪ ಕೋಟ್ಯಾನ್ ಆಯ್ಕೆ

ಮೂಲ್ಕಿ: ಮೂಲ್ಕಿ ವ್ಯಾಪ್ತಿಯ ಒಡೆಯರಬೆಟ್ಟು, ಬಪ್ಪನಾಡು, ಮಾನಂಪಾಡಿ, ಚರಂತಿಪೇಟೆ, ಚಿತ್ರಾಪು,ಲಚ್ಚಿಲ್, ಕೋಟೆಕೊಪ್ಲ ಮೊಗವೀರ ಗ್ರಾಮಸಭೆಗಳನ್ನೊಳಗೊಂಡ ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭೆಯ ನೂತನ ಅಧ್ಯಕ್ಷರಾಗಿ ಮುಂದಿನ 3ವರ್ಷಗಳ ಅವಧಿಗೆ ಚರಂತಿಪೇಟೆ ಗುರುವಪ್ಪ ಕೋಟ್ಯಾನ್‌ರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ನಿರ್ಗಮನ ಅಧ್ಯಕ್ಷ ನಾಗೇಶ್ ಡಿ.ಬಂಗೇರ ಲಚ್ಚಿಲ್‌ರವರ ಅಧ್ಯಕ್ಷತೆಯಲ್ಲಿ ಮೂಲ್ಕಿ ಶ್ರೀ ದುರ್ಗಾ ರೆಸಿಡೆನ್ಸಿ ಸಂಕೀರ್ಣದಲ್ಲಿರುವ ಮೊಗವೀರ ಸಭೆಯ ಕಛೇರಿಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಇತರ ಪದಾಧಿಕಾರಿಗಳು: ಉಪಾಧ್ಯಕ್ಷ-ಸಿ.ಆರ್.ಪುತ್ರನ್ ಚಿತ್ರಾಪು, ಪ್ರಧಾನ ಕಾರ್ಯದಶಿಲರುಣ್ ಕುಮಾರ್ ಲಚ್ಚಿಲ್, ಜತೆ ಕಾರ್ಯದರ್ಶಿ-ಶಶಿಕಾಂತ್ ಕೋಟ್ಯಾನ್ ಬಪ್ಪನಾಡು, ಕೋಶಾಧಿಕಾರಿ-ವೀರೇಂದ್ರ ಕರ್ಕೇರ ಒಡೆಯರಬೆಟ್ಟು, ಜತೆ ಕೋಶಾಧಿಕಾರಿ-ರಂಜನ್ ಕಾಂಚನ್ ಮಾನಂಪಾಡಿ ಕೋಡಿ, ಸಮಿತಿ ಸದಸ್ಯರು-ನಾಗೇಶ್ ಕೆ.ಬಂಗೇರ, ಚಂದ್ರಶೇಖರ ಕೋಟ್ಯಾನ್, ಅನಿಲ್ ಸಾಲ್ಯಾನ್ ಬಪ್ಪನಾಡು, ರಾಮದಾಸ್ ಚಿತ್ರಾಪು, ಸಹದೇವ್ ಕರ್ಕೇರ, ಧನಪಾಲ್ ಪುತ್ರನ್ ಚಿತ್ರಾಪು, ನಾಗೇಶ್ ಡಿ. ಬಂಗೇರ, ತುಕಾರಾಮ ಕೋಟ್ಯಾನ್ ಲಚ್ಚಿಲ್, ಭಾಸ್ಕರ ಪುತ್ರನ್, ಧನಂಜಯ ಬಂಗೇರ ಮಾನಂಪಾಡಿ, ಏಕನಾಥ ಕರ್ಕೇರ, ರಾಮಕೃಷ್ಣ ಸುವರ್ಣ ಚರಂತಿಪೇಟೆ, ಚೇತನ್ ಅಮೀನ್ ಮತ್ತು ಪ್ರವೀಣ್ ಕೋಟ್ಯಾನ್ ಒಡೆಯರಬೆಟ್ಟು, ಚಂದ್ರಕಾಂತ್ ಶ್ರೀಯಾನ್ ಕೋಟೆಕೊಪ್ಲ, ವಿಶೇಷ ಆಹ್ವಾನಿತರಾಗಿ ಪುಂಡರೀಕಾಕ್ಷ ಕೋಟ್ಯಾನ್ ಆಯ್ಕೆಯಾಗಿರುತ್ತಾರೆ.

Mulki-22061602

Comments

comments

Comments are closed.

Read previous post:
Surinje-22061601
ಶಿಕ್ಷಕ/ಪೋಷಕರ ಸಮಾವೇಶ

ಸೂರಿಂಜೆ: ಮಗುವಿನ ಆರೈಕೆಯೊಂದಿಗೆ ಉತ್ತಮ ಸಂಸ್ಕಾರ, ಜ್ಞಾನ ವಿಕಾಸಕ್ಕೆ ಪೂರಕ ವಾತಾವರಣ, ಕುಟುಂಬ, ಸಂಬಂಧಗಳ ಅನುಬಂಧವನ್ನು ಸಾಕ್ಷಾತ್ಕರಿಸುವ ವಿಶೇಷ ಶಕ್ತಿ ತಾಯಿಯಲ್ಲಿದೆ. ಬದಲಾಗುತ್ತಿರುವ ಸನ್ನಿವೇಶಗಳಿಗೆ ಪೂರಕವಾಗಿ ಮಗುವಿನ...

Close