ನೋಟ್ಸ್ ಪುಸ್ತಕ, ಲೇಖನ ಸಾಮಾಗ್ರಿ ವಿತರಣೆ

ಕಿನ್ನಿಗೋಳಿ: ಪದ್ಮನೂರು ಯಕ್ಷಗಾನ, ಬಯಲಾಟ ಸಮಿತಿ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಸುಧಾಕರ ಶೆಟ್ಟಿ ಕೆಮ್ರಾಲ್, ಉರ್ಬನ್ ಸ್ಟ್ಯಾನಿ ಡಿಸೋಜ ಕಟೀಲು, ಹಾಗೂ ಸೆವರಿನ್ ಫೆರ್ನಾಂಡಿಸ್ ಮುಂಬೈ ಅವರ ಸಹಕಾರದಲ್ಲಿ ಪದ್ಮನೂರು ದ.ಕ. ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕ ಹಾಗೂ ಲೇಖನ ಸಾಮಾಗ್ರಿ ವಿತರಿಸಲಾಯಿತು. ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಜೋಸೆಫ್ ಕ್ವಾಡ್ರಸ್, ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು, ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಗ್ರಾ.ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಹೇಮಲತಾ, ಸುಲೋಚನಿ ಶೆಟ್ಟಿಗಾರ್ತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ವಿಶ್ವನಾಥ ಶೆಟ್ಟಿ, ಮುಖ್ಯ ಶಿಕ್ಷಕಿ ಗಿರಿಜಾ ಬಿ., ವಾಸಂತಿ, ಆಶಾಲತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-22061605

Comments

comments

Comments are closed.

Read previous post:
Kinnigoli-22061604
ಕಟೀಲು ವಿಶ್ವ ಯೋಗ ದಿನಾಚರಣೆ

ಕಿನ್ನಿಗೋಳಿ: ಯೋಗದಿಂದ ರೋಗ ಶಮನವಾಗಬಲ್ಲುದು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕಟೀಲು ಶಾಖಾ ಪ್ರಬಂಧಕ ಜಿ.ವಿ. ಭಟ್ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ...

Close