ಕಟೀಲು ಪುಸ್ತಕ ಬ್ಯಾಗ್ ಕೊಡೆ ವಿತರಣೆ

ಕಟೀಲು: ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರೌಢಶಾಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಧ್ಯಾರ್ಥಿಗಳಿಗೆ ಕಟೀಲು ಗ್ರಾ.ಪಂ ವತಿಯಿಂದ ಪುಸ್ತಕ, ಬ್ಯಾಗು, ಕೊಡೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಕಟೀಲು ಗ್ರಾ.ಪಂ ಅಧ್ಯಕ್ಷೆ ಗೀತಾ ಪೂಜಾರ್ತಿ, ಕಟೀಲು ಗ್ರಾ.ಪಂ ಸದಸ್ಯರಾದ ಪದ್ಮಲತಾ, ಬೇಬಿ, ಪುಷ್ಪಾ, ರಮಾನಂದ ಪೂಜಾರಿ, ಕಟೀಲು ಪ್ರೌಢ ಶಾಲಾ ವೈಸ್ ಪ್ರಿನ್ಸ್‌ಪಾಲ್ ಸೋಮಪ್ಪ ಅಲಂಗಾರ್, ಶಿಕ್ಷಕರಾದ ಅಲೆಕ್ಸ್ ತಾವ್ರೋ, ಸಾಯಿನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kateel-24061610

Comments

comments

Comments are closed.

Read previous post:
ಕಟೀಲು; ರಕ್ತ ದಾನ ಶಿಬಿರ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಶ್ರಯದಲ್ಲಿ ಪರಿಸರದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯ ಸಹಯೋಗದೊಂದಿಗೆ ಜುಲೈ 10ರ ಭಾನುವಾರ ಬೆಳಿಗ್ಗೆಯಿಂದ...

Close