ಕಟೀಲು: ವಿಶ್ವ ಯೋಗ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಯೋಗ ಶಿಕ್ಷಕ ಹರಿರಾಜ್ ಯೋಗದ ಮಹತ್ವ, ವಿಶ್ವಕ್ಕೆ ಭಾರತ ನೀಡಿದ ಯೋಗದ ಕೊಡುಗೆಯ ಬಗ್ಗೆ ಮಾತನಾಡಿದರು. ಮುಖ್ಯ ಶಿಕ್ಷಕ ಗೋಪಾಲ ಶೆಟ್ಟಿ ರಾಜೇಶ್ ಐ., ಕೃಷ್ಣ ಮತ್ತಿತರರು ಉಪಸ್ಥಿತಿರಿದ್ದರು.

Kateel-25061601

Comments

comments

Comments are closed.

Read previous post:
Kateel-25061601
ಅಮ್ಮುಂಜೆ ರಜತ ಪರ್ವ : ಯಕ್ಷಗಾನ ಜ್ಞಾನ ಪದ ಕಲೆ

ಕಟೀಲು : ಯಕ್ಷಗಾನ ಸಾಂಸ್ಕೃತಿಕ ಮತ್ತು ಜಾನಪದ ಕಲೆಯಾಗಿರದೆ ಜ್ಞಾನ ಪದ ಕಲೆಯಾಗಿದೆ. ಯಕ್ಷಗಾನ ಕಲಾವಿದರು ಜ್ಞಾನ ಸಂಪತ್ತು, ಶಬ್ದ ಭಂಡಾರ ಹಾಗೂ ಹೃದಯ ಶ್ರೀಮಂತಿಕೆಯನ್ನು ರೂಢಿಸಿಕೊಂಡಿರುವ ಕಾರಣ...

Close