ಕಿಲೆಂಜೂರು ಮನೆ ಕುಸಿತ ಹಾನಿ

ಕಿನ್ನಿಗೋಳಿ: ಶುಕ್ರವಾರ ಸುರಿದ ಭಾರಿ ಮಳೆಗೆ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜೂರು ಗ್ರಾಮದ ಬಲವಿನಗುಡ್ಡೆ ನಿವಾಸಿ ಭವಾನಿ ಆಚಾರ್ಯ ಅವರ ಮನೆ ಕುಸಿದು ಸುಮಾರು ಒಂದೂವರೆ ಲಕ್ಷ ರೂ. ಹಾನಿಯಾಗಿದೆ. ಕಟೀಲು ಗ್ರಾಮ ಕರಣಿಕ ಪ್ರದೀಪ್ ಪೈ, ಪಂಚಾಯಿತಿ ಸದಸ್ಯ ಜನಾರ್ದನ ಕಿಲೆಂಜೂರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.

Kinnigoli--25061602

Comments

comments

Comments are closed.

Read previous post:
Kateel-25061601
ಕಟೀಲು: ವಿಶ್ವ ಯೋಗ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಯೋಗ ಶಿಕ್ಷಕ ಹರಿರಾಜ್ ಯೋಗದ ಮಹತ್ವ, ವಿಶ್ವಕ್ಕೆ ಭಾರತ ನೀಡಿದ...

Close