ಅತ್ತೂರು: ಸಹಾಯ ಹಸ್ತ

 ಕಿನ್ನಿಗೋಳಿ : ಅತ್ತೂರು ಮಾಗಣೆ ಶ್ರೀ ಕೊರ‍್ದಬ್ಬು ದೈವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಪೂವಪ್ಪ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರ ಪತ್ನಿಗೆ ದೈವಸ್ಥಾನದ ವತಿಯಿಂದ 10 ಸಾವಿರ ರೂಪಾಯಿ ಧನ ಸಹಾಯವನ್ನು ನೀಡಲಾಯಿತು. ಈ ಸಂದರ್ಭ ದೈವಸ್ಥಾನದ ಅಧ್ಯಕ್ಷ ಅತ್ತೂರುಗುತ್ತು ಗಣೇಶ್ ವಿ ಶೆಟ್ಟಿ ಐಕಳ, ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ಗಂಗಾಧರ ಶೆಟ್ಟಿ ಮೂಡ್ರಗುತ್ತು, ಜಗನಾಥ ಶೆಟ್ಟಿ ಪಡು ಮನೆ, ಜಯಶೆಟ್ಟಿ ಕೊಜಪಾಡಿಬಾಳಿಕೆ, ಮಹಾಬಲಶೆಟ್ಟಿ ಪಡು ಮನೆ, ಬಾಬು ಶೆಟ್ಟಿ ಭಂಡರ ಮನೆ, ಪೂವಪ್ಪ ಶೆಟ್ಟಿ ಭಂಡರ ಮನೆ, ರಮಾನಾಥ. ವಿ ಶೆಟ್ಟಿ ಕೊಜಪಾಡಿ ಬಾಳಿಕೆ, ಗಿರೀಶ್ ಶೆಟ್ಟಿ ಕುಡ್ತಿಮಾರುಗುತ್ತು, ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಶೆಟ್ಟಿ, ಕುಟ್ಟಿ ಮುಖಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-27061603

Comments

comments

Comments are closed.

Read previous post:
Kinnigoli-27061602
ಕೊಯಿಕುಡೆ ಶಾಲಾ ಬ್ಯಾಗ್ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕೊಯಿಕೂಡೆ ಸರಕಾರಿ ಶಾಲೆಯಲ್ಲಿ ಸುಮಾರು 150ವಿದ್ಯಾರ್ಥಿಗಳಿಗೆ ಅನಿಲ್ ಯೋಗಿನಿ ಅಮೀನ್ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು. ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್ ಬೊಳ್ಳೂರು,...

Close