ಕೆಮ್ರಾಲ್ : ಜಿಪಂ. ತಾಪಂ. ಸದಸ್ಯರಿಗೆ ಸನ್ಮಾನ

ಕಿನ್ನಿಗೋಳಿ : ದ.ಕ. ಜಿಲ್ಲಾ ಪಂಚಾಯಿತಿ ಚುನವಣೆಯಲ್ಲಿ ವಿಜೇತರಾದ ಕಸ್ತೂರಿ ಪಂಜ, ವಿನೋದ್ ಬೊಳ್ಳೂರು ಹಾಗೂ ಮಂಗಳೂರು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಶುಭಲತಾ ಶೆಟ್ಟಿ, ವಜ್ರಾಕ್ಷಿ ಶೆಟ್ಟಿ ಅವರಿಗೆ ಬಿಜೆಪಿ ಕೆಮ್ರಾಲ್ ಮಂಡಲದ ವತಿಯಿಂದ ಪಕ್ಷಿಕೆರೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆಯರಾದ ಬೇಬಿ ಸುಂದರ ಕೋಟ್ಯಾನ್, ಸಾವಿತ್ರಿ ಬಿಜೆಪಿ ಮುಖಂಡರಾದ ಸೋಂದ ಬಾಸ್ಕರ ಭಟ್, ಕೆ.ಭುವನಾಬಿರಾಮ ಉಡುಪ, ಪಿ.ಕೆ.ಶೆಟ್ಟಿ, ಸಚಿನ್ ಶೆಟ್ಟಿ, ಉಮೇಶ್ ಪಂಜ, ರಾಜೇಶ್, ರಾಮ್‌ದಾಸ್ ಶೆಟ್ಟಿ, ಜಯರಾಮ ಆಚಾರ್ಯ, ಅಶೋಕ್ ಶೆಟ್ಟಿ, ಗುಲಾಬಿ, ವಿಜಯ ಶೆಟ್ಟಿ, ಪ್ರಮೀಳ ಶೆಟ್ಟಿ, ಜಯಾನಂದ ಚೇಳಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-27061604

Comments

comments

Comments are closed.

Read previous post:
Kinnigoli-27061603
ಅತ್ತೂರು: ಸಹಾಯ ಹಸ್ತ

 ಕಿನ್ನಿಗೋಳಿ : ಅತ್ತೂರು ಮಾಗಣೆ ಶ್ರೀ ಕೊರ‍್ದಬ್ಬು ದೈವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಪೂವಪ್ಪ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರ ಪತ್ನಿಗೆ ದೈವಸ್ಥಾನದ ವತಿಯಿಂದ 10 ಸಾವಿರ ರೂಪಾಯಿ ಧನ ಸಹಾಯವನ್ನು...

Close