ಕೊಯಿಕುಡೆ ಶಾಲಾ ಬ್ಯಾಗ್ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕೊಯಿಕೂಡೆ ಸರಕಾರಿ ಶಾಲೆಯಲ್ಲಿ ಸುಮಾರು 150ವಿದ್ಯಾರ್ಥಿಗಳಿಗೆ ಅನಿಲ್ ಯೋಗಿನಿ ಅಮೀನ್ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು. ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್ ಬೊಳ್ಳೂರು, ಗ್ರಾ. ಪಂ. ಸದಸ್ಯರಾದ ಸುರೇಶ್ ಪಂಜ, ಟಿ. ಮಯ್ಯದ್ದಿ, ಉದ್ಯಮಿ ನವೀನ್ ಕೋಟ್ಯಾನ್, ರಮೇಶ್ ಅತ್ತೂರು, ಶೇಖರ , ರಾಘವೇಂದ್ರ, ಶಾಲಾಭಿವೃದ್ಧಿ ಸಮಿತಿಯ ಅಚ್ಚುತ ಆಚಾರ್ಯ, ರಾಜೇಶ್ , ಮೋಹಿನಿ, ಲೋಲಾಕ್ಷಿ, ಸರಿತಾ ಶೆಟ್ಟಿ , ಮುಖ್ಯ ಶಿಕ್ಷಕ ಭುಜಂಗ ಪೂಜಾರಿ, ಪುಷ್ಪಾಲತಾ, ಭಾನುಮತಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-27061602

Comments

comments

Comments are closed.

Read previous post:
Kinnigoli-27061601
ಅತ್ತೂರು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದ ಜನರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಂಘಟಶಾ ಶಕ್ತಿ ಬೆಳೆಸಿ ಉಳಿತಾಯ ಮನೋಭಾವನೆದಿಂದ ಆರ್ಥಿಕ ಪ್ರಗತಿ ಹೊಂದುತ್ತಿದ್ದಾರೆ. ಎಂದು ಮಂಗಳೂರು ಜನಜಾಗೃತಿ...

Close