ನೇಜಿನೆಡುವ ಎಂ.ಆರ್.ಎಸ್.ಎಂ ವಿದ್ಯಾರ್ಥಿಗಳು

ಹಳೆಯಂಡಿ: ಪಾಂವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಕೃಷಿ ಜನಪದೋತ್ಸವ ಮತ್ತು ಕೆಸರುಗದ್ದೆ ಕ್ರೀಡಾಕೂಟ ನಡೆದ ಗದ್ದೆಯಲ್ಲಿ ಶನಿವಾರ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರಿಂದ ನಾಟಿ ಕಾರ್ಯ ನಡೆಯಿತು. ಈ ಸಂದರ್ಭ ಕ್ಷೇತ್ರದ ಮೊಕ್ತೇರರಾದ ಶಶೀಂದ್ರ ಕುಮಾರ್, ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಮೇಯರ್ ದಿವಾಕರ್, ಉದ್ಯಮಿ ಅವಿನಾಶ್ ಹಾಗೂ ಮೂಲ್ಕಿ ತೋಕೂರು ಎಂ.ಆರ್.ಎಸ್.ಎಂ ಶಾಲೆಯ ವಿದ್ಯಾರ್ಥಿಗಳು ನೇಜಿ ನೆಡುವ ಕಾರ್ಯದಲ್ಲಿ ಸಹಕರಿಸಿದರು.

Kinnigoli-29061605 Kinnigoli-29061606

Comments

comments

Comments are closed.

Read previous post:
Kinnigoli-29061603
ಕಿನ್ನಿಗೋಳಿ ರೋಟರಿ ಪದಗ್ರಹಣ

ಕಿನ್ನಿಗೋಳಿ: ರೋಟರಿಯಂತಹ ಅಂತರಾಷ್ಟ್ರೀಯ ಸಂಸ್ಥೆಗಳು ಸ್ಥಳೀಯ ಸಂಘ ಸಂಘಟನೆಗಳೊಂದಿಗೆ ಸೇರಿ ಸಮಾಜದ ಅಭಿವೃದ್ದಿಪರ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಬೇಕು. ಎಂದು ರೋಟರಿ ಜಿಲ್ಲೆ 3181 ರ...

Close