ವಿನೋದ ಶೆಟ್ಟಿ

ಕಿನ್ನಿಗೋಳಿ: ಕಿನ್ನಿಗೋಳಿಯ ಕೊಡೆತ್ತೂರು ಬಾಕ್ಯಾರಕೋಡಿ ಕಾವೇರಿ ಧಾಮ ನಿವಾಸಿ ಜಯರಾಮ ಶೆಟ್ಟಿ ಅವರ ಧರ್ಮ ಪತ್ನಿ ವಿನೋದ ಶೆಟ್ಟಿ (62 ವರ್ಷ) ಬುಧವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರಿಗೆ ಪತಿ, ಒಂದು ಹೆಣ್ಣು ನಾಲ್ಕು ಗಂಡು ಮಕ್ಕಳು ಇದ್ದಾರೆ.

Kinnigoli-30061605

Comments

comments

Comments are closed.

Read previous post:
Mulki-30061603
ಚಂದ್ರಹಾಸ ಸನಿಲ್ ಆಯ್ಕೆ

ಮೂಲ್ಕಿ: ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ ಇದರ ನಿರ್ದೇಶಕರ ಮಂಡಳಿ ಸದಸ್ಯರಾಗಿ ಚಂದ್ರಹಾಸ ಸನಿಲ್ ಆಯ್ಕೆಯಾಗಿದ್ದಾರೆ.

Close