ವಿಶ್ವಯೋಗ ದಿನಾಚರಣೆ

ಕಿನ್ನಿಗೋಳಿ: ವನಿತಾ ಯುವತಿ ಮಂಡಲದ ಆಶ್ರಯದಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀಮತಿ ಕಾಂಚನ ಗಣೇಶ್ ಉಪನ್ಯಾಸ ಸಹಿತ ಪ್ರಾತ್ಯಕ್ಷಿಕೆ ನೀಡಿದರು. ಅಧ್ಯಕ್ಷೆ ರಂಜನಿರಾವ್, ಕಾರ್ಯದರ್ಶಿ ವಿಜಯ ಉಮೇಶ್, ಕಾಂಚನ ಗಣೇಶ್, ಸಾವಿತ್ರಿ ಶೆಟ್ಟಿ, ಪ್ರಮೀಳಾ ಉಡುಪ, ಭಾರತಿ ಶೆಣೈ, ಕುಸುಮ ಶೆಟ್ಟಿ, ಲತಾ ಮಲ್ಯ, ವಿಜಯಾ ಕಾಮತ್, ರೋಹಿಣಿ ನವೀನ್, ವಿಜಯ ಮಲ್ಯ, ಲಕ್ಷ್ಮೀ ಉಮೇಶ್, ವಿಜಯಲಕ್ಷ್ಮಿ ಶೆಟ್ಟಿ ಭಾಗವಹಿಸಿದ್ದರು.

Kinnigoli07071601

Comments

comments

Comments are closed.

Read previous post:
Mulki-30061602
ರಾಷ್ಟ್ರೀಯ ಯುವ ಕಾಂಗ್ರೆಸ್ ಮೂಲ್ಕಿ

ಮೂಲ್ಕಿ: ರಾಷ್ಟ್ರೀಯ ಯುವ ಕಾಂಗ್ರೆಸ್ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಉಪಾಧ್ಯಕ್ಷರಾಗಿ ಅಶೋಕ್ ಪೂಜಾರ್ ಆಯ್ಕೆಯಾಗಿದ್ದಾರೆ. ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಿಥುನ್ ರೈ ಯವರ ಆದೇಶದ...

Close