ಕೊರಗ ಶೆಟ್ಟಿ

ಮೂಲ್ಕಿ: ಶಿಮಂತೂರು ಪರೆಂಕಿಲ ಬರ್ಕೆ ಮನೆ ವಾಸಿ ಕೊರಗ ಶೆಟ್ಟಿ(80) ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು. ಪ್ರಗತಿಪರ ಕೃಷಿಕರಾಗಿ ಸಮಾಜದ ಗಣ್ಯವಕ್ತಿಯಾಗಿದ್ದವರು ಅವರು ಪತ್ನಿ, 4ಗಂಡು ಮತ್ತು 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Mulki-30061601

Comments

comments

Comments are closed.

Read previous post:
Kinnigoli-29061606
ನೇಜಿನೆಡುವ ಎಂ.ಆರ್.ಎಸ್.ಎಂ ವಿದ್ಯಾರ್ಥಿಗಳು

ಹಳೆಯಂಡಿ: ಪಾಂವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಕೃಷಿ ಜನಪದೋತ್ಸವ ಮತ್ತು ಕೆಸರುಗದ್ದೆ ಕ್ರೀಡಾಕೂಟ ನಡೆದ ಗದ್ದೆಯಲ್ಲಿ ಶನಿವಾರ ವಿದ್ಯಾರ್ಥಿಗಳು ಮತ್ತು...

Close