ಉಚಿತ ಜಂತುಹುಳ ನಿವಾರಣಾ ಔಷಧಿ

ಮೂಲ್ಕಿ: ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ(ನಿ) ಆಶ್ರಯದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸಹಯೋಗದಲ್ಲಿ ಉಚಿತ ಜಂತುಹುಳ ನಿವಾರಣಾ ಔಷಧಿಯನ್ನು ಹಾಲು ಉತ್ಪಾದಕರಿಗೆ ವಿತರಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ಬರ್ಕೆತೋಟ, ಕಾರ್ಯದರ್ಶಿ ಕಿಶೋರ್ ಎಸ್, ನಿರ್ದೇಶಕರುಗಳಾದ ಕೃಷ್ಣ ಆರ್ ಶೆಟ್ಟಿ, ಹರೀಶ್ ಶೆಟ್ಟಿ ಪಂಜಿನಡ್ಕ, ವೆಂಕಟೇಶ್ ಸುವರ್ಣ, ನಿಖಿಲ್, ದಾಮೋದರ ಪ್ರಭು, ಸುಮಿತ್ರ ಮತ್ತಿತರರು ಉಪಸ್ಥಿತರಿದ್ದರು.

Mulki-05071602

Comments

comments

Comments are closed.

Read previous post:
Mulki-05071601
ಗುಂಡಾಲು ಮಹಾಬಲ ಶೆಟ್ಟಿ

ಮೂಲ್ಕಿ: ಹಿರಿಯ ಶಿಕ್ಷಕ ಸಮಾಜಸೇವಕ ಗುಂಡಾಲು ಮಹಾಬಲ ಶೆಟ್ಟಿ(97) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು. ಮೂಲ್ಕಿ ತಾಲೂಕು ಹೋರಾಟ ಸಮಿತಿಯಲ್ಲಿ ಮುಂಚೂಣಿಯಲ್ಲಿದ್ದ...

Close