ಗುಂಡಾಲು ಮಹಾಬಲ ಶೆಟ್ಟಿ

ಮೂಲ್ಕಿ: ಹಿರಿಯ ಶಿಕ್ಷಕ ಸಮಾಜಸೇವಕ ಗುಂಡಾಲು ಮಹಾಬಲ ಶೆಟ್ಟಿ(97) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು.
ಮೂಲ್ಕಿ ತಾಲೂಕು ಹೋರಾಟ ಸಮಿತಿಯಲ್ಲಿ ಮುಂಚೂಣಿಯಲ್ಲಿದ್ದ ಅವರು ಮೂಲ್ಕಿ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯರಾಗಿ ಹರಿಹರ ಯುವಕ ವೃಂದ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಾಗಿದ್ದಾರೆ ಅವರು ಪತ್ನಿ,ನಾಲ್ಕು ಗಂಡು ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Mulki-05071601

Comments

comments

Comments are closed.

Read previous post:
Kinnigoli-03071605
ಆಯುರ್ವೇದ ದ್ರವ್ಯಗುಣ ಸಾರಸಂಗ್ರಹ ಪುಸ್ತಕ ಬಿಡುಗಡೆ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಕಿದಿಯೂರು ಡಾ. ಗುರುರಾಜ ಭಾಗವತ ರಚಿತ ‘ಆಯುರ್ವೇದ ದ್ರವ್ಯಗುಣ ಸಾರಸಂಗ್ರಹ’ ಪುಸ್ತಕವನ್ನು ಬುಧವಾರ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪೇಜಾವರ...

Close