ಕಟೀಲು – ಪಾಠ್ಯೇತರ ತರಗತಿಗಳ ಉದ್ಘಾಟನೆ

ಕಿನ್ನಿಗೋಳಿ : ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಇಂಗ್ಲಿಷ್ ಮಾಧ್ಯಮ ಪ್ರಿಪ್ರೈಮರಿ ಶಾಲೆಯಲ್ಲಿ ಮುಂಬೈನ ಹಂಸ ಧ್ವನಿ ಸೇವಾ ಟ್ರಸ್ಟ್ ವತಿಯಿಂದ ನಡೆಯಲಿರುವ ಚಿತ್ರಕಲೆ, ಸಂಗೀತ, ನೃತ್ಯ, ಯೋಗ, ಸಂಸ್ಕೃತ ಹಾಗೂ ಇಂಗ್ಲಿಷ್ ಸಂಭಾಷಣಾ ತರಗತಿಗಳನ್ನು ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉದ್ಘಾಟಿಸಿದರು. ಮುಖ್ಯ ಶಿಕ್ಷಕರಾದ ಗೋಪಾಲ ಶೆಟ್ಟಿ, ದೇವೀಪ್ರಕಾಶ್ ಬೆಳ್ಳಿಬೆಟ್ಟು, ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಶೆಣೈ, ಯಕ್ಷಗಾನ ಕಲಾವಿದ ವಿಷ್ಣು ಶರ್ಮ, ಶಿಕ್ಷಕ ರಕ್ಷಕ ಸಂಘದ ವೆಂಕಟರಮಣ ಹೆಗಡೆ, ಭಾರತೀ ಸುಬ್ರಹ್ಮಣ್ಯ, ಮತ್ತಿತರರು ಉಪಸ್ಥಿತರಿದ್ದರು.

Kinnigoli--080716012

Comments

comments

Comments are closed.

Read previous post:
Kinnigoli--08071609
ಶೃದ್ಧಾ ಭಕ್ತಿಯಿಂದ ಮಾನಸಿಕ ನೆಮ್ಮದಿ

ಕಿನ್ನಿಗೋಳಿ: ದೈವ ದೇವರ ಮೇಲಿನ ಶೃದ್ಧಾ ಭಕ್ತಿಯಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಎಂದು ಕಟೀಲು ದೇವಳ ಪ್ರಧಾನ ಅರ್ಚಕ ಅನಂತಪಧ್ಮನಾಭ ಆಸ್ರಣ್ಣ ಹೇಳಿದರು. ಉಲ್ಲಂಜೆ ಶ್ರೀ ಕೊರಗಜ್ಜ, ಮಂತ್ರದೇವತಾ,...

Close