ಶೃದ್ಧಾ ಭಕ್ತಿಯಿಂದ ಮಾನಸಿಕ ನೆಮ್ಮದಿ

ಕಿನ್ನಿಗೋಳಿ: ದೈವ ದೇವರ ಮೇಲಿನ ಶೃದ್ಧಾ ಭಕ್ತಿಯಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಎಂದು ಕಟೀಲು ದೇವಳ ಪ್ರಧಾನ ಅರ್ಚಕ ಅನಂತಪಧ್ಮನಾಭ ಆಸ್ರಣ್ಣ ಹೇಳಿದರು.
ಉಲ್ಲಂಜೆ ಶ್ರೀ ಕೊರಗಜ್ಜ, ಮಂತ್ರದೇವತಾ, ಚಾಮುಂಡೇಶ್ವರೀ ದೈವಸ್ಥಾನದಲ್ಲಿ ಸೋಮವಾರ ನಡೆದ ಶ್ರೀ ಕೊರಗಜ್ಜ ದೈವದ ತಿಂಗಳ ನೇಮೋತ್ಸವದ ಸಂಧರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಅವರನ್ನು ಸನ್ಮಾನಿಸಲಾಯಿತು.
ಉಲ್ಲಂಜೆ ಶ್ರೀ ಕೊರಗಜ್ಜ, ಮಂತ್ರದೇವತಾ, ಚಾಮುಂಢೇಶ್ವರೀ ದೈವಸ್ಥಾನದ ಕ್ಷೇತ್ರ ಮೊಕ್ತೇಸರ ಹರೀಶ್ ಪೂಜಾರಿ, ಅಪ್ಪಿ ಪೂಜಾರಿ, ವಸಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಕಾಶ್ ಆಚಾರ್ಯ ಉಲ್ಲಂಜೆ ಕಾರ್ಯಕ್ರಮ ನಿರೂಪಿಸಿದರು.

Kinnigoli--08071609

Comments

comments

Comments are closed.

Read previous post:
Kinnigoli--08071608
ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಸಂಘಟನೆ, ಉಳಿತಾಯ ಮನೋಭಾವನೆ ಹುಟ್ಟು ಹಾಕಲು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣವಾಗಿದೆ. ಎಂದು ಕಟೀಲು ದೇವಳ ಪದವಿ ಕಾಲೇಜು ಉಪನ್ಯಾಸಕ ಸೋಂದಾ...

Close