ಚಿತ್ರಾಪು ಕೃತಕ ನೆರೆ

ಮೂಲ್ಕಿ: ಚಿತ್ರಾಪು ಘಜನಿ ಪ್ರದೇಶದಲ್ಲಿ ಶಾಂಭವೀ ನದಿಯ ದಡದ ತಾತ್ಕಾಲಿಕ ತಡೆಗೋಡೆ(ಕಟ್ಟಪುಣಿ) ಒಡೆದ ಪರಿಣಾಮ ನೀರು ಒಳನುಗ್ಗುತ್ತಿದ್ದು ಪ್ರದೇಶದಲ್ಲಿ ಕೃತಕ ನೆರೆ ಎದ್ದಿದೆ. ಈಗಾಗಲೇ ಸುಮಾರು ೧೦ ಎಕ್ರೆಯಷ್ಟು ಕೃಷಿ ಭೂಮಿಗೆ ಸಮುದ್ರದ ನೀರಿನಿಂದ ಹಾನಿಯಾಗಿದ್ದು ಬತ್ತದ ಸಸಿ ಕೊಳೆತುಹೋಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಈ ಬಾರಿ ಮುಂಗಾರು ಆರಂಭದಲ್ಲಿಯೇ ಸಮುದ್ರದ ನೀರು ಒಳ ಪ್ರವೇಶಿರುವುದರಿಂದ ಹಾನಿ ಹೆಚ್ಚಾಗಿದೆ ಎನ್ನುವ ರೈತರು ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

Mulki-08071603

Comments

comments

Comments are closed.

Read previous post:
Mulki-08071602
ವನಮಹೋತ್ಸವ

ಮೂಲ್ಕಿ: ಪ್ರಕೃತಿ ರಕ್ಷಣೆಯಾದರೆ ಮಾತ್ರ ನಾಡು ಸುಭೀಕ್ಷವಾಗಲು ಸಾಧ್ಯ ಎಂಬ ಧ್ಯೇಯ ಧೋರಣೆಯನ್ನು ಮನದಲ್ಲಿಟ್ಟು ಹೋಂಗಾರ್ಡ್ ವತಿಯಿಂದ ಜಿಲ್ಲೆಯಾಧ್ಯಂತ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು...

Close