ಶಾಂತಿಪಲ್ಕೆ ವಾಹನ ಪಲ್ಟಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಶಾಂತಿಪಲ್ಕೆ ಬಳಿ ಮಾರುತಿ ಇಕೊ ಕಾರು ಪಲ್ಟಿಯಾಗಿ ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಪಲಿಮಾರಿನಿಂದ ಐಕಳಕ್ಕೆ ಗದ್ದೆ ನಾಟಿಗೆಂದು ಮಹಿಳೆಯರನ್ನು ಕರೆದ್ದೊಯ್ಯುತಿದ್ದ ಇಕೊ ಕಾರು ಶಾಂತಿಪಲ್ಕೆ ಬಳಿ ಎದುರುಗಡೆಯಿಂದ ಬರುತಿದ್ದ ವಾಹನಕ್ಕೆ ಸೈಡ್ ಕೊಡುವ ಭರದಲ್ಲಿ ಡಾಮಾರು ರಸ್ತೆ ಬದಿಯ ಕಡಿದಾದ ಅಂಚಿಗೆ ಸಿಲುಕಿ ಕಾರು ಪಲ್ಟಿಯಾಗಿದೆ, ಕಾರಿನಲ್ಲಿ 9 ಮಂದಿ ಸಂಚರಿಸುತ್ತಿದ್ದು ಚಾಲಕ ಹಾಗೂ ಎರಡು ಮಂದಿ ಮಹಿಳೆಯರಿಗೆ ಸ್ವಲ್ಪ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Kinnigoli-12071605

Comments

comments

Comments are closed.

Read previous post:
Kinnigoli-12071604
ಛಾಯಗ್ರಾಹಕರು ಪ್ರಾಮಾಣಿಕವಾಗಿ ದುಡಿಯಬೇಕು

ಕಿನ್ನಿಗೋಳಿ: ಛಾಯಗ್ರಾಹಕರು ಸಂಘಟನಾ ಶಕ್ತಿಯೊಂದಿಗೆ ಪ್ರ್ರಾಮಾಣಿಕವಾಗಿ ದುಡಿದು ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು ಎಂದು ದ.ಕ ಮತ್ತು ಉಡುಪಿ ಜಿಲ್ಲಾ ಫೋಟೋಗ್ರಾಫರ‍್ಸ್ ಎಸೋಸೀಯೇಶನ್ ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ಹೇಳಿದರು. ಮಂಗಳವಾರ...

Close