ರೋಟರಿ ವನಮಹೋತ್ಸವ

ಕಿನ್ನಿಗೋಳಿ: ಕರ್ನಾಟಕ ಅರಣ್ಯ ಇಲಾಖೆಯ ಕುಂದಾಪುರ ವಿಭಾಗ, ಮೂಡಬಿದಿರೆ ವಲಯ ಕಿನ್ನಿಗೋಳಿ ಘಟಕದ ಆಶ್ರಯದಲ್ಲಿ ಕೋಟಿ ವಕ್ಷ ಅಭಿಯಾನದಡಿಯಲ್ಲಿ ಶನಿವಾರ ಕಿನ್ನಿಗೋಳಿ ರೋಟರಿ ಕ್ಲಬ್ ಹಾಗೂ ರೋಟರಿ ಆಂಗ್ಲ ಮಾಧ್ಯಮ ಫ್ರೌಢ ಶಾಲೆ ಸಹಯೋಗದಲ್ಲಿ ಶಾಲಾ ಮೈದಾನದಲ್ಲಿ ವನಮಹೋತ್ಸವ ಆಚರಿಸಲಾಯಿತು. ಮೂಡಬಿದಿರೆ ಉಪವಲಯ ಅರಣ್ಯಧಿಕಾರಿ ಪ್ರಕಾಶ್ ಶೆಟ್ಟಿ , ಕಿನ್ನಿಗೋಳಿ ಘಟಕದ ಅರಣ್ಯ ರಕ್ಷಕರಾದ ಎಂ. ಬಿ. ಶೇಷಪ್ಪ, ಶಂಕರ್, ರಂಜನ್ , ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಮಾನಂದ ಪೂಜಾರಿ, ಕಾರ್ಯದರ್ಶಿ ದೇವಿದಾಸ ಶೆಟ್ಟಿ, ಶಾಲಾ ಕಾರ್ಯದರ್ಶಿ ವಿಲಿಯಂ ಸಿಕ್ವೇರಾ, ಕೋಶಾಧಿಕಾರಿ ಸತೀಶ್ಚಂದ್ರ ಹೆಗ್ಡೆ, ಶಾಲಾ ಶಿಕ್ಷ ರಕ್ಷಕ ಸಂಘದ ಯೋಗೀಶ್ ಕೋಟ್ಯಾನ್, ಮುಖ್ಯ ಶಿಕ್ಷಕ ಗಿಲ್ಬರ್ಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-12071603

Comments

comments

Comments are closed.

Read previous post:
Kinnigoli-12071602
ತುಳು ಸಂಸ್ಕೃತಿ, ಸಂಪ್ರದಾಯದ ಅರಿವು

ಕಿನ್ನಿಗೋಳಿ: ತುಳು ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ, ಬೆಳೆಸಬೇಕಾದರೆ ಇಂತಹ ಕಾರ್ಯಕ್ರಮದ ಆಯೋಜನೆ ಅಗತ್ಯ. ಇದರ ಅರಿವು ಯುವ ಸಮುದಾಯಕ್ಕೆ ಆಗಬೇಕು.ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ...

Close