ಜುಲಾಯಿ 13: ಕಟೀಲು ಇಂದು ಸಿಯಾಳಾಭಿಷೇಕ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಬಂಧ ಪಟ್ಟ ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ಕಟೀಲು ದುರ್ಗೆಗೆ ವರ್ಷಂಪ್ರತಿಯಂತೆ ಜುಲಾಯಿ 13 ಬುಧವಾರ ಸೀಯಾಳಾಭಿಷೇಕ ನಡೆಯಲಿದೆ.
ಬೆಳಿಗ್ಗೆ ಮಲ್ಲಿಗೆಯಂಗಡಿ ರಸ್ತೆಯ ಹೂ ಹಾಕುವ ಕಲ್ಲು ಬಳಿ ಊರವರು ಪ್ರಾರ್ಥನೆ ಸಲ್ಲಿಸಿ ಮೆರವಣಿಗೆ ಮೂಲಕ ಕಟೀಲು ದುರ್ಗೆಯ ಸನ್ನಿಧಿಗೆ ಹೋಗಿ ಸೀಯಾಳಾಭಿಷೇಕ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Kinnigoli-12071608

Comments

comments

Comments are closed.

Read previous post:
Kinnigoli-12071607
ಅಂಗರಗುಡ್ಡೆ ವನಮಹೋತ್ಸವ

ಕಿನ್ನಿಗೋಳಿ: ಕರ್ನಾಟಕ ಅರಣ್ಯ ಇಲಾಖೆ , ಕುಂದಾಪುರ ವಿಭಾಗ, ಮೂಡಬಿದಿರೆ ವಲಯ ಕಿನ್ನಿಗೋಳಿ ಘಟಕದ ಆಶ್ರಯದಲ್ಲಿ ಕೋಟಿ ವಕ್ಷ ಅಭಿಯಾನದಡಿಯಲ್ಲಿ ಶನಿವಾರ ಅಂಗರಗುಡ್ಡೆ ಮಸೀದಿಯ ಧಪನ ಭೂಮಿಯಲ್ಲಿ...

Close