ಅಂಗರಗುಡ್ಡೆ ವನಮಹೋತ್ಸವ

ಕಿನ್ನಿಗೋಳಿ: ಕರ್ನಾಟಕ ಅರಣ್ಯ ಇಲಾಖೆ , ಕುಂದಾಪುರ ವಿಭಾಗ, ಮೂಡಬಿದಿರೆ ವಲಯ ಕಿನ್ನಿಗೋಳಿ ಘಟಕದ ಆಶ್ರಯದಲ್ಲಿ ಕೋಟಿ ವಕ್ಷ ಅಭಿಯಾನದಡಿಯಲ್ಲಿ ಶನಿವಾರ ಅಂಗರಗುಡ್ಡೆ ಮಸೀದಿಯ ಧಪನ ಭೂಮಿಯಲ್ಲಿ ವನಮಹೋತ್ಸವ ನಡೆಸಲಾಯಿತು. ಧರ್ಮಗುರು ಅಬ್ದುಲ್ ರಜಾಕ್ ಮುಸ್ಲಿಯಾರ್, ಮೂಡಬಿದಿರೆ ಉಪವಲಯ ಅರಣ್ಯಕಾರಿ ಪ್ರಕಾಶ್ ಶೆಟ್ಟಿ, ಕಿನ್ನಿಗೋಳಿ ಘಟಕದ ಅರಣ್ಯ ರಕ್ಷಕರಾದ ಎಂ. ಬಿ. ಶೇಷಪ್ಪ, ಶಂಕರ್, ರಂಜಿತ್, ಮಸೀದಿಯ ಕಾರ್ಯದರ್ಶಿ ಇಮ್ತಿಯಾಜ್, ಹಮೀದ್, ರತ್ನಾಕರ ಸುವರ್ಣ, ಅಬ್ದುಲ್ ಕಾದರ್ ಕೆಂಚನಕೆರೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-12071607

Comments

comments

Comments are closed.

Read previous post:
Kinnigoli-12071606
ಗಿಡ ನೆಡುವ ಕಾರ್ಯಕ್ರಮ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್,...

Close