ದೆಂದಡ್ಕ ರಾಮಕೃಷ್ಣ ಭಟ್

ಮೂಲ್ಕಿ: ಕವಾತ್ತಾರು ಪುತ್ತೂರು ನಿವಾಸಿ ಪುರೋಹಿತ ದೇಂದಡ್ಕ ಪಿ.ರಾಮಕೃಷ್ಣ ಭಟ್(85) ಅಲ್ಪ ಕಾಲದ ಅಸೌಖ್ಯ ದಿಂದ ಸ್ವಗೃಹದಲ್ಲಿ ನಿಧನರಾದರು. ಕವಾತ್ತಾರು, ಕರ್ನೀರೆ, ಅತಿಕಾರಿಬೆಟ್ಟು, ಕೊಲ್ಲೂರು, ಬಳ್ಕುಂಜೆ 5 ಗ್ರಾಮಗಳ ಪುರೋಹಿರಾಗಿದ್ದು ಜನಾನುರಾಗಿಯಾಗಿದ್ದರು. ಅವರು ಮೂರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ದೇಂದಡ್ಕ ಹಾಲಿಂಗೇಶ್ವರ, ವಿಷ್ಣುಮೂರ್ತಿ ದೇವಸ್ಥಾನ ಕವಾತ್ತಾರು ಪುತ್ತೂರು, ಉಳೆಪಾಡಿ ದುರ್ಗಾಪರಮೆಶ್ವರೀ ದೇವಸ್ಥಾನ, ಬಳ್ಕುಂಜೆ ವಿಠೋಬ ಭಜನಾ ಮಂದಿರದ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ನಡೆದ ದೇಂದಡ್ಕ ಮಹಾಲಿಂಗೇಶ್ವರ ದೇವಸ್ಥಾನ, ನಡಿಬೆಟ್ಟು, ಬಳ್ಕುಂಜೆ ಧೂಮಾವತಿ ದೈವಸ್ಥಾನ ಗಳ ಬ್ರಹ್ಮಕಲಶೋತ್ಸವ ನೆರವೇರಿಸಿದ್ದರು.

Mulki-13071602

Comments

comments

Comments are closed.

Read previous post:
Mulki-13071601
ಮೇಜರ್ ಬಾಲಕೃಷ್ಣನ್ ರವರ ಶೃದ್ದಾಂಜಲಿ ಸಭೆ

ಮೂಲ್ಕಿ: ಸಮಯಪ್ರಜ್ಞೆ ಹಾಗೂ ಶಿಸ್ತಿನ ಜೀವನಕ್ರಮಕ್ಕೆ ಜೀವಂತ ಮಾದರಿಯಾಗಿ ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಬುನಾದಿ ನಿರ್ಮಿಸಿದ ಮಹಾನ್ ವ್ಯಕ್ತಿ ಪ್ರೊ.ಮೇಜರ್ ವಿ.ಬಾಲಕೃಷ್ಣನ್ ರವರು ಎಂದು ಮೂಲ್ಕಿ ವಿಜಯಾ...

Close