ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ: ಸನ್ಮಾನ

ಕಿನ್ನಿಗೋಳಿ: ಸಂಗಮ ಮಹಿಳಾ ಹಾಗೂ ಯುವತಿ ಮಂಡಲದ ವತಿಯಿಂದ ನೂತನವಾಗಿ ಆಯ್ಕೆಯಾದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಹಿರಿಯ ವಕೀಲೆ ಗೌರಿ, ಪ್ರಮೀಳಾ ಡಿ. ಸುವರ್ಣ, ಶೋಭಾ ರಾವ್, ಶಶಿಸುರೇಶ್, ನಂದಾ ಪಾಯಸ್, ಲೀಲಾ ಬಂಜನ್, ಪುಷ್ಪ, ದಮಯಂತಿ, ಜಯಲಕ್ಷ್ಮೀ ರಾವ್, ಸಂದ್ಯಾ, ರಾಣಿ, ಆಶಾಲತಾ ಉಪಸ್ಥಿತರಿದ್ದರು.

Kinnigoli-14071605

Comments

comments

Comments are closed.

Read previous post:
Kinnigoli-14071604
ಕಿನ್ನಿಗೋಳಿ ಆದಾಯ ತೆರಿಗೆ ಇಲಾಖೆ ಮಾಹಿತಿ

ಕಿನ್ನಿಗೋಳಿ: ಭಾರತೀಯ ತೆರಿಗೆ ವ್ಯವಸ್ಥೆಯು ಕಳೆದ ದಶಕವೊಂದರಲ್ಲಿಯೇ ಹಲವು ಬದಲಾವಣೆಗಳಿಗೆ ಒಳಪಟ್ಟಿದ್ದು ಇದರ ಪರಿಣಾಮವಾಗಿ ಪಾವತಿ ಹಾಗು ಕಾನೂನು ಪಾಲನೆಯಲ್ಲೂ ಸುಧಾರಣೆ ಕಂಡಿದೆ. ಕಾಲಕಾಲಕ್ಕೆ ಬದಲಾಗುವ ಸರ್ಕಾರದ ನೀತಿ,...

Close