ಎನ್.ಎಸ್. ಬಾಳಿಗ

ಮೂಲ್ಕಿ: ಮೂಲ್ಕಿ ವೆಂಕಟರಮಣ ದೇವಸ್ಥಾನ ನಿವಾಸಿ ಎನ್.ಎಸ್. ಬಾಳಿಗ(84) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿ ಬಳಿಕ ವಿಜಯಾ ಕಾಲೀಜಿನಲ್ಲಿ ದೈಹಿಕ ಶಿಕ್ಷಕರಾಗಿ 26ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಾಳಿಗರು ತಮ್ಮ ಸೇವಾ ಅವಧಿಯಲ್ಲಿ ಕಾಲೇಜು ಎನ್.ಸಿ.ಸಿ ಭೂಸೇನಾ ಅಧಿಕಾರಿಯಾಗಿ ಕ್ಯಾಪ್ಟನ್ ಪದವಿ ಗಳಿಸಿದ್ದರು. ಶಿಕ್ಷಣ ಪ್ರೇಮಿಯಾಗಿ ಕ್ರಿಕೆಟ್ ಆಟಗಾರನಾಗಿ ಅಪಾರ ಜನಮನ್ನಣೆಗಳಿಸಿದ ವ್ಯಕ್ತಿಯಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Mulki-14071602

Comments

comments

Comments are closed.

Read previous post:
Mulki-13071602
ದೆಂದಡ್ಕ ರಾಮಕೃಷ್ಣ ಭಟ್

ಮೂಲ್ಕಿ: ಕವಾತ್ತಾರು ಪುತ್ತೂರು ನಿವಾಸಿ ಪುರೋಹಿತ ದೇಂದಡ್ಕ ಪಿ.ರಾಮಕೃಷ್ಣ ಭಟ್(85) ಅಲ್ಪ ಕಾಲದ ಅಸೌಖ್ಯ ದಿಂದ ಸ್ವಗೃಹದಲ್ಲಿ ನಿಧನರಾದರು. ಕವಾತ್ತಾರು, ಕರ್ನೀರೆ, ಅತಿಕಾರಿಬೆಟ್ಟು, ಕೊಲ್ಲೂರು, ಬಳ್ಕುಂಜೆ 5...

Close